Get Updates
Get notified of breaking news, exclusive insights, and must-see stories!

ಸಿಟ್ಟೆಂದರೆ

  • ಎಸ್‌.ಎಲ್‌.ಸುರೇಂದ್ರ ಕುಮಾರ್‌, ತುಮಕೂರು
    [email protected]
ಸಿಟ್ಟು ಬಿಟ್ಟವರಾರಿಲ್ಲ ಇಲ್ಲಿ
ಈ ಜಗದೊಳಗೆ ನೋಡ
ಸಿಟ್ಟೆಂಬುದು ಇಲ್ಲಿ ಮೊಟ್ಟೆಯನಿಟ್ಟು
ಮರಿಮಾಡಿ ಯಲ್ಲರೆದೆಯಾಳಗೆ ಗೂಡು ಕಟ್ಟಿ
ಕೂಗುತಿಹುದು ಸಂದರ್ಭದ ದಾಸರಾದಾಗ

ಸಿಟ್ಟು ಬಿಟ್ಟವರಾರಿಲ್ಲ ಇಲ್ಲಿ
ಈ ಜಗದೊಳಗೆ ನೋಡ
ಎದ್ದು ನಿಲ್ಲುವುದು ಎದೆಯಾಳಗಿನಿಂದ
ನರ್ತನ ಮಾಡುವುದು ಮುಖದ ಮೇಲೆ
ಮೂಗಿನ ಹೊಳ್ಳೆಗಳು ಹಿಗ್ಗಿ ಕೆನ್ನೆಗಳು ಕೆಂಪೇರಿ

ಸಿಟ್ಟು ಬಿಟ್ಟವರಾರಿಲ್ಲ ಇಲ್ಲಿ
ಈ ಜಗದೊಳಗೆ ನೋಡ
ಕಣ್ಣುಗಳು ಬಿಟ್ಟು ಅಗಲವಾಗಿ ಬೆಂಕಿಯನು ಉಗಳುತಿವೆ
ಅದರೊಳಗೆ ಗರಗರ ತಿರುಗಿ ಗುಡ್ಡೆಗಳು
ಮೊಗವು ವಿಕೃತವಾಗಿದೆ ತುಟಿ ಸೆಟೆದು ನಿಂತು

ಸಿಟ್ಟು ಬಿಟ್ಟವರಾರಿಲ್ಲ ಇಲ್ಲಿ
ಈ ಜಗದೊಳಗೆ ನೋಡ
ಕೈ ಮುಷ್ಟಿಯಿಂದ ಕುಟ್ಟಿ ಮೇಜ
ಹುಲ್ಲು ಮಂಡಿ ಕಚ್ಚಿ ಕೈ ಕೈ ಹಿಸುಕಿಕೊಂಡು
ಮೈ ತಳೆದು ಎದ್ದು ಕೂತಿದೆ ಸಿಟ್ಟೆಂಬ ಕೋಪತಾಪ

ಸಿಟ್ಟು ಬಿಟ್ಟವರಾರಿಲ್ಲ ಇಲ್ಲಿ
ಈ ಜಗದೊಳಗೆ ನೋಡ
ಹಾಗಾದರೆ ಇದರಿಂದ ಸಿಗುವುದೇನು ಲಾಭ
ಎಂದೊಂದು ನಿಮಿಷ ಅವಲೋಕಿಸಿದಾಗ ಬರೀ ದುರ್ಲಭ
ಅರಿಯುವುದು ಬಿಟ್ಟರೆ ಕೋಪ ತಾಪ, ನೆಮ್ಮದಿಯ ಲಾಭ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+