ಹಂಚುತ್ತಾ ಬೆಳೆಯುತ್ತಿದ್ದೇನೆ...
- ಅಂಜಲಿ ರಾಮಣ್ಣ, ಬೆಂಗಳೂರು
[email protected]
ಬದಲಿಗೆ ಈ ತುದಿಯಲ್ಲಿ.....
ಆಚ್ಛಾದಿತ ಆಗಸದಿಂದ ಗೇಣು ದೂರದಲ್ಲಲ್ಲ
ಬದಲಿಗೆ ಕಣಿವೆ ಕಂದರಗಳಲ್ಲಿ....
ನಾನು ಬೆಳೆಯುತ್ತಿದ್ದೇನೆ ಪೊದೆ ಹೊದರುಗಳೊಂದಿಗೆ
ಹರಿಯುತ್ತಿದ್ದೇನೆ ತೊರೆ ಕೆರೆಗಳೊಂದಿಗೆ
ಕುರುಚಲು ಗೆಂಟೆಯಿಂದ ತರಚಲು ಗಾಯ ಕಂಡಿದ್ದೇನೆ
ಕಾಲ್ಬೇಡಿಯಾದ ಬಳ್ಳಿಗಳನ್ನೇ ತೊಡರಿದ್ದೇನೆ....
ಕಾಡುಭೂಮಿಯ ಕೆಸರಿನಲ್ಲಿ ತತ್ತರಿಸಿ
ಪಾಳು ಭೂಮಿಯ ಸಂಧಿಯಲ್ಲಿ ಇರುಕಿಸಿ
ನಡೆಯುತ್ತಿದ್ದೇನೆ ಮಂಡಿಗಾಯದ ನೋವಲ್ಲೂ
ಬೇಯುತ್ತಿದ್ದೇನೆ ತಂಪಾದ ಬೆವರ ಹನಿಯಲ್ಲೂ....
ನಿಧಾನವಾಗಿ ನಾನು ಬೆಳೆಯುತ್ತಿದ್ದೇನೆ
ಊರುಗೋಲಂತೆ ಮೇಲಕ್ಕೇಳುತ್ತಿದ್ದೇನೆ
ಮೂಗಿಗೆ ತಾಕುವ ಹಸಿರೆಲೆಯನ್ನು ಸರಿಸುತ್ತಾ
ಕಿವಿಕಣ್ಗಳಿಗೆ ಕಚಗುಳಿಯಿಡುವ ಹೂವ್ಗಳನ್ನು ಸ್ಫುರಿಸುತ್ತಾ....
ಮುಂಗಾಲ ಮೇಲೆತ್ತಿ ಕತ್ತನ್ನು ಕೊಂಕಿಸಿ
ನೋಡುತ್ತೇನೆ ಬೆಟ್ಟದ ಆ ತುದಿಯನ್ನು
ಹಿಮ್ಮಡಿ ಭಾರ ತಾಳದೆ ಮತ್ತೆ
ಅಪ್ಪುತ್ತೇನೆ ಬಟ್ಟ ಬಯಲನ್ನು
mp;#3240;ಾನು ಇಲ್ಲಿ
ಹೆಣ್ತನ , ತಾಯ್ತನ, ಗೆಳೆತನ, ನನ್ನತನವನ್ನು ಅಲ್ಲಲ್ಲಿ...
ನಾನಿದ್ದೇನೆ ಬೆಟ್ಟದ ಆ ತುದಿಯಲ್ಲಲ್ಲ
ಬದಲಿಗೆ ಈ ತುದಿಯಲ್ಲಿ.....
ಆಚ್ಛಾದಿತ ಆಗಸದಿಂದ ಗೇಣು ದೂರದಲ್ಲಲ್ಲ
ಬದಲಿಗೆ ಕಣಿವೆ ಕಂದರಗಳಲ್ಲಿ....
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications