ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಳ ಬಿಡಿ...

By Staff
|
Google Oneindia Kannada News
  • ಅರ್ಚನಾ ಕುಲದೀಪ್‌ ಡೋಂಗ್ರೆ; ಬೆಂಗಳೂರು.
    [email protected]
ಮೊಗ್ಗು ಅರಳುವ ಮುನ್ನ
ಹಿಸುಕುವಿರೇಕೆ?
ಮಾಡಲಾಗದೇ ಒಂದು
ಕುಸುಮದ ಆರೈಕೆ?

ಈ ಹೂವು ಅಂತಿಂಥದ್ದಲ್ಲ
ನಾಡ ತುಂಬೆಲ್ಲ ಪರಿಮಳ ಬೀರೀತು।
ನಿಮಗೂ ನಿಮ್ಮ ಮನೆಯವರೆಲ್ಲರಿಗೂ
ನೆಮ್ಮದಿ ನೀಡೀತು।।

ಅಸಾಧ್ಯವಾದದ್ದು ಅಂತ ಅನಿಸಿದ್ದನ್ನೂ
ಸಾಧಿಸಿ ತೋರಿಸೀತು
ಮತ್ತೊಂದು ಹೂವಿನ ಸೃಷ್ಟಿಗೆ
ಇದೇ ಕಾರಣವಾದೀತು।।

ಏತಕೆ ಹಿಚುಕುವಿರಿ ಈ ಮೊಗ್ಗನ್ನು
ಅರಳ ಬಿಡಿ
ಆ ಪುಷ್ಪ ಅರಳಿದ್ದನ್ನು ಕಂಡು
ಸಂತೋಷ ಪಡಿ।।


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X