Get Updates
Get notified of breaking news, exclusive insights, and must-see stories!

ಮೂರು ಹಾಯಕುಗಳು

  • ಉಗಮ ಶ್ರೀನಿವಾಸ
ಹೂವಿಗಾಗಿ ದುಂಬಿ
ಅರಸುತ್ತಾ ಹೋದ ಹಾದಿ
ನನಗೂ ತೋರಿಸಿದ್ದರೆ
ಅವಕ್ಕೆ ನಾನು ಧನ್ಯ
ದುಂಬಿ ನನ್ನಷ್ಟು ಕೊಳಕಲ್ಲ

*

ಮಾಂಸದಂಗಡಿ ಮುಂದೆ
ವಿಲವಿಲನೆ ಒದ್ದಾಡುತ್ತಿದ್ದ
ಪಾರಿವಾಳಕ್ಕೆ
ಕಟುಕನೊಬ್ಬ
ಮದ್ದು ಕೊಟ್ಟು ಸಂತೈಸಿದ

*

ಆಳೆತ್ತರದಲ್ಲಿ ನಿಂತ
ಗೊಮ್ಮಟನೆದುರು
ಕುಬ್ಜ ವಿಕಲಾಂಗ
ಮೊರೆಯಿಡುತ್ತಾನೆ
ದೇವರೇ ನನ್ನ
ಕೂಗಿನ ಅಳತೆಯೆಷ್ಟು


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+