ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಶುಪ್ರಾಸಗಳು

By Staff
|
Google Oneindia Kannada News

ಕಾಗೆ ಕಾಗೆ ಕರ್ರಗೆ
ಬಾತುಬಾತು ಬೆಳ್ಳಗೆ
ಅಮ್ಮ ಅಂದ್ರೆ ಡುಮ್ಮಗೆ
ಅಪ್ಪ ಅಂದ್ರೆ ತೆಳ್ಳಗೆ

***

ಗಣಪ ಗಣಪ ಗಣೇಶಪ್ಪ
ಎಲ್ಲಾ ಕಡುಬು ನಿನಗಪ್ಪ
ತಿನ್ನೋದು ಮಾತ್ರ ನಾನಪ್ಪ

***

ಅಮ್ಮ ಅಂದ್ರೆ ಚಾಕಲೇಟು
ಅಪ್ಪ ಅಂದ್ರೆ ಪ್ಯಾಕೇಟು
ಅಣ್ಣ ಅಂದ್ರೆ ರಾಕೇಟು
ಅಕ್ಕಅಂದ್ರೆ ಮನೆಗೇಟು

***

ಮೀನು ತಿನ್ನೋದು ಇಷ್ಟ
ಮುಳ್ಳು ಬಿಡಿಸೋದು ಕಷ್ಟ
ತಿನ್ನದಿದ್ರೆ ತುಂಬ ನಷ್ಟ

***

ಅಮ್ಮ ಬಂದು ಅಪ್ಪಿ
ನಾ ಕೇಳಿದ್ದಕ್ಕೆಲ್ಲ ಒಪ್ಪಿ
ಕೊಡಲಿ ಒಂದು ಪಪ್ಪಿ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X