ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಜ ಮನುಜ

By Staff
|
Google Oneindia Kannada News
ಹೊರೆ ಎನಲಿಲ್ಲ ಧರೆ
ನನ್ನೀ ಭಾರವನು

ತನದೆನಲಿಲ್ಲ ಶಶಿ
ಬೆಳದಿಂಗಳ ತಂಪನು

ಬೇಯುತಿಹನು ರವಿ
ಜಗವ ಬೆಳಗಲೆಂದು

ಪಡೆದು ನಿಮ್ಮಿಂದೆಲ್ಲವನು
ಕೊಡದೆ ನಿಮಗೇನನು
ನಾನಾಗುವುದೆಂತು ನಿಜಮನುಜನು....?


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X