Get Updates
Get notified of breaking news, exclusive insights, and must-see stories!

ಹಾರುವುದಷ್ಟೆ...!

  • ವೀಣಾ ಶಿವಣ್ಣ, ಬೆಂಗಳೂರು
ಹಾಗೊಂದು ತರಗತಿ ಐದು
ಭೂಪಟ, ಗ್ಲೋಬುಗಳು ಹೊಸತು
ಪ್ರಶ್ನೆಯಾಂದು ಸದಾ ಕಾಡುತಿದೆನ್ನ,
ಗುಂಡಗಿನ ಭೂಮಿ, ಜನ ನಿಲ್ಲುವುದೆಂದರೆ?

ವರ್ಷಗಳು ಹದಿನೈದು,
ಬಾ ಎನುತಿದೆ ದೂರದ ಊರಿಂದ
ಗೂಡಿನಿಂದ ಹೊರಗೆ, ಸಮುದ್ರದಾಚೆಗೆ
ಎನಿತು ಹಾರುವೆ ನಾ, ಆ ಹಕ್ಕಿಯಂತೆ?

ಎರಡಲ್ಲ, ಮೂರಲ್ಲ... ಆಸೆ ಹದಿನಾರು
ರಿಕ್ಷಾದ ಲಕ್ಷುರಿ, ಗಾಳಿಯ ತಂಪಿಲ್ಲಿ
ವಾರಂತ್ಯ, ನೇಪಥ್ಯ ಇಹುದು ಇನಿತಿಲ್ಲಿ
ಕಡೆಯಿಲ್ಲ, ಮೊದಲಿಲ್ಲ ಆಸೆಗಳ ನಲ್ಲಿ?

ಈ ದೂರದೂರಿನಲಿ, ಕುಳಿತ ಕೊಠಡಿಯಲಿ
ಈಗಷ್ಟೆ ಕಾದಿರಿಸೆ ವಿಮಾನದಲಿ ಸ್ಥಳ
ಮುಂದಿನೂರಿನ ಒಂದಿನದ ಭೇಟಿಗೆ
ಭೂಪಟದಲ್ಲಿ ನಿಲ್ಲುವುದೆನಿತು?

ಈಗ ಹಾರುವುದಷ್ಟೆ!
ಹಾರುವುದಷ್ಟೆ!!

(ಲಾಸ್‌ ಏಂಜಲೀಸ್‌ ಪ್ರಯಣದ ಮುನ್ನ ಬರೆದ ಕವನ)


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+