ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರು ಹಕ್ಕಿ!

By Staff
|
Google Oneindia Kannada News
  • ಚಿಂತಾಮಣಿ ಕೊಡ್ಲೆಕೆರೆ
ಈ ಹಕ್ಕಿಯ ಗಂಟಲಲ್ಲಿ
ಹುಣ್ಣುಗಳಾಗಿವೆ
ರೆಕ್ಕೆಗೆ ಪಾರ್ಶ್ವವಾಯು
ಅದಕ್ಕೇ ಹಕ್ಕಿ
ಹಾಡೋದು, ಹಾರೋದು ನಿಲ್ಲಿಸಿ

ಸಾಹಿತ್ಯದಲ್ಲಿ ಎಂತೆಂಥ
ಚಳುವಳಿಗಳು ಹಾದುಹೋದರೂ
ತೆಪ್ಪಗೆ ಕೂತಿದೆ

ಬೇಂದ್ರೆ ಅಜ್ಜ ಹಾರಿಬಿಟ್ಟ
ಹಕ್ಕಿ ಮಾತ್ರ
ಇನ್ನೂ ಹಾರುತ್ತಿದೆ
ನೋಡಿದಿರ!


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X