Get Updates
Get notified of breaking news, exclusive insights, and must-see stories!

ಮೂರು ಹನಿಗವನಗಳು

ಹನಿ -1

ಸೆಕೆಯಾದರೆ ಗಾಳಿ ಹೊಡೆಯಲು
ಬೀಸಣಿಕೆ ಯಾಕ ?
ಪಂಖ ಇದೆಯಲ್ಲ ಹಾಕ.
ಕರೆಂಟ್‌ ಹೋದರೆ,
ಪಂಖ ತಿರುಗದಿದ್ದರೆ
ಬೇಜಾರ್‌ ಯಾಕ?
ಬೀಸಣಿಕೆ ಇದೆಯಲ್ಲ ಬೀಸುಕಾ.
*

ಹನಿ -2

ಒಂದು ಹೊತ್ತು ಉಣ್ಣುವವನು- ಆಗರ್ಭ ಶ್ರೀಮಂತ
ಎರದು ಹೊತ್ತು ಉಣ್ಣುವವನು- ಶ್ರೀಮಂತ
ಮೂರು ಹೊತ್ತು ಉಣ್ಣುವವನು- ಮಧ್ಯಮ ವರ್ಗದವ
ನಾಲ್ಕು ಹೊತ್ತು ಉಣ್ಣುವವನು -ಭಿಕ್ಷುಕ!!!

*

ಹನಿ -3

ಹಿಂದೆ,
ಮಳೆ ಬಿದ್ದರೆ
ಬಿತ್ತುತ್ತಿದ್ದರು ಬೀಜ
ಈಗ,
ಮಳೆ ಬರಲೂ
ಬಿತ್ತಬೇಕು -ಮೋಡ!!!


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+