ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಲ್ಕೇ ನಾಲ್ಕು ಹನಿಗಳು!
- ತೇಜಸ್ವಿನಿ ಅರಸ್, ಬೆಂಗಳೂರು
ಮಾತಿನ
ಜಾರನ
ಬಾಯಲ್ಲಿ
ಮಾತು
ಮುತ್ತಿನ
ಹಾರವೂ
ಅಲ್ಲ
ಮಾಣಿಕ್ಯದ
ದೀಪ್ತಿಯೂ
ಅಲ್ಲ
ಬರೀ
ಸುತ್ತಿಗೆಯ
ಪೆಟ್ಟಾಯ್ತು!
ಇನ್ನು,
ಮೆಚ್ಚಿ
ಅಹುದಹುದೆನಲು
ಲಿಂಗ
ಬೆಚ್ಚಿ...ಮುಕಾಯ್ತು!
(ಇ)ಸ್ತ್ರೀ
ಹೆಣ್ಣು
ಹೆಣ್ಣೇ...ಗಂಡು
ಗಂಡೇ
ಇದು
ಮೂಲಭೂತ
ವ್ಯತ್ಯಾಸ!
ಸಮರ್ಥನೆಯಿದೆ
ವ್ಯೆದ್ಯರದ್ದೂ
ಆದ್ರೆ...
ದುರಾದೃಷ್ಟ
ನೋಡಿ...
ಈ
ವ್ಯತ್ಯಾಸದ್ದು...!
ಸ್ತ್ರೀ
ಪುರುಷನಾಗಿ
ಪುರುಷ
ಇಸ್ತ್ರೀಯಾಗುತ್ತಿರುವುದು!
ಇದು ಎಂಥಾ ಆಟವಯ್ಯ?
ಸಚಿವ
ಸಂಪುಟದಲ್ಲಿ
ಮುಸುಕಿನ
ಗುದ್ದಾಟ!
ತ್ರಿಶಂಕು
ಸರ್ಕಾರದ
ಹುಸುಕಿನ
ಮನೆಯಾಟ!
ಮತದಾನ
ಚುನಾವಣಾ
ಪ್ರಣಾಳಿಕೆ
ಒಂದು
ಅದ್ಭುತ
ನೀಳ್ಗವನ!
ಮತದಾನ
ಒಂದು
ಪ್ರಬುದ್ಧ
ಚುಟುಕು!
Comments
Story first published: Monday, February 3, 2003, 5:30 [IST]