ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಟ ಪುರುಷ
-
ಪ್ರವೀಣ್
ಬಿ.ಎಸ್,
ಬೆಂಗಳೂರು
[email protected]
ಬಯಕೆ ಹೊತ್ತ ಮನ
ಕಾಮದ
ವಾಂಛೆ
ತುಂಬಿದ
ಕಣ್ಣುಗಳು,
ಅರಸುತ್ತ
ಹೊರಡುವ
ಹೆಣ್ಣುಗಳು
ನಂದಿಸಲು
ದೇಹದ
ವಿರಹತಾಪ,
ಸೇರುವನು
ಇವನು
ಪಾಪದಕೂಪ
ಭಾಮಿನಿಯರ
ಚೆಲ್ಲು
ವೈಯ್ಯಾರ,
ನಂತರ
ನಡೆಯುವುದು
ಬರೀ
ವ್ಯಾಪಾರ
ಕತ್ತಲಲ್ಲಿ
ನಲುಗುವುದು
ಕಾಮದ
ಹೂವು,
ಬೇಕಿಲ್ಲ
ಇವನಿಗೆ
ಅವಳ
ನೋವು
ಭಾವವಿಲ್ಲದ
ಭಾವನೆ,
ಬರೀ
ಮೃಗೀಯ
ವರ್ತನೆ
ಮುಗಿದ
ಮೇಲೆ
ಭವಾರಿ,
ಮತ್ತೆ
ಮನೆ
ಕಡೆ
ಸವಾರಿ.
Comments
Story first published: Monday, February 3, 2003, 5:30 [IST]