Get Updates
Get notified of breaking news, exclusive insights, and must-see stories!

ಮಾತಿನ ಸಂತೆಯ ಮೌನ

  • ಕೃಷ್ಣರಾಜು ಪಿ.ಎಂ. , ಬೆಂಗಳೂರು
    [email protected]
ಅಲ್ಲಿ ಸರಿರಾತ್ರಿಯಲಿ
ಟ್ರಿಣ್‌ ಟ್ರಿಣ್‌ ಸದ್ದು
ಫೋನನ್ನು ಕಿವಿಗಂಟಿಸಿ
ಸುಳ್ಳನೇ ನಗುನಗುತ್ತಾ
ಕಾಣದೂರಿನ ಬಗ್ಗೆ
ತಿಳಿದಂತೆ ಮಾತಾಡಿ
ಅವರೇನೇ ಅಂದರೂ
ಸುಮ್ಮನೇ ಕೇಳುತ್ತಾ
ತೂಗಿಬರುವ ನಿದ್ದೆಯ
ಹೇಗೋ ತಡೆಯುತ್ತಾ
ಮಾತಿನಾ ಸಂತೆಯಲಿ
ಒಬ್ಬಂಟಿಯಾಗಿರುವ
ಅವಳ ಮನದಲ್ಲಿ
ಹೆಪ್ಪುಗಟ್ಟಿದೆ ಮೌನ


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+