ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರೆ

By Staff
|
Google Oneindia Kannada News
ಆಗಸದಲಿ ಹಾಸಿದೆ
ಮೋಡಗಳ ಚಾದರ
ಇಲ್ಲಿ ಹರಡಿದೆ
ಭಾವಗಳ ಕುಂಜರ

ಸುರಿಯುತಿದೆ ಹೊರಗೆ
ಮಳೆಯ
ಹರಿದಾಡುತಿದೆ ಒಳಗೆ
ಕವನಗಳ ಸೂರೆ

ಮಾಮರ ಕೋಗಿಲೆಗೆ
ಎಲ್ಲಿಂದೆಲ್ಲಿಯ ನಂಟು
ಬಾನು ಭೂಮಿಗೆ
ಯಾವುದಾವುದೀ ತಂಪು

ಇರಲಿ ಅಕ್ಕರೆ
ಹೀಗೆ ಮಳೆಯಂತೆ ಧರೆಗೆ
ಕವನಗಳಾಗಲೀ ಸಕ್ಕರೆ
ಹೀಗೆ ಸ್ಫೂರ್ತಿಯಂತೆ ಬಾಳಿಗೆ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X