ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿನ್ನ ಪ್ರೀತಿ

By Staff
|
Google Oneindia Kannada News
  • ರೇಣುಕಾ ಶ್ಯಾಮ್‌, ನವದೆಹಲಿ. (ತವರೂರು - ಧಾರವಾಡ)
    [email protected]
ಗೆ ಅದರ ರೀತಿಗೆ
ಮನವು ಮೂಕವಾಗಿದೆ
ನಿನಗೆ ಹೇಗೆ ಬರೆಯಲದನು
ಶಬ್ದ ಸಾಲದಾಗಿದೆ

ಎನಗು ನಿನಗು ಒಂದೇ ತವಕ
ಬರುವೆವೆಂದೋ ಸನಿಹಕೆ
ಬರುವ ಕ್ಷಣದ ಸವಿಯ ನೆನಸಿ
ಒಲುಮೆ ಉಕ್ಕಿ ನಲಿದಿದೆ

ನಿನ್ನ ಮೌನಕೆ, ನನ್ನ ಮಾತಿಗೆ
ಸೂಜಿಮಲ್ಲಿಗೆ ಅರಳಿವೆ
ನಭದ ತುಂಬ ತಾರೆ ನೋಡು
ಚುಕ್ಕೆ ಇಟ್ಟು ನಗುತಿವೆ

ಒಲವೇ ಯಮ್ಮ ಬದುಕು ಜೀವ
ಬೇರೆ ಏನೂ ಬೇಡೆವು
ಸ್ನೇಹಕೊನರಿ ಪ್ರೇಮವಸಗೆ
ಎಂಥ ಮಧುರ ಬೆಸುಗೆಯು

ಪ್ರೇಮವೊಂದು ಕುರುಡು ಅಂತೆ
ಹೇಳ್ವರೆಲ್ಲ ಜಗದೊಳು
ಎಮಗೆ ಏಕೆ ಅದರ ಚಿಂತೆ
ಜೀವ ಜೀವ ಬೆರೆಯಲು


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X