ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗಷ್ಟೇ ಅರಳಿದ ಎರಡು ಹೂವು

By Staff
|
Google Oneindia Kannada News
ಹೂ 1 : ಹುಡುಕಾಟ

ಹುಡುಕುತಿದೆ ಈ ಹೃದಯ
ಕಳೆದುಹೋದ...
ಆ ಮುಗ್ಧತೆಯ ಸಿರಿಯನ್ನ !

ಹುಡುಕುತಿದೆ ಈ ಹೃದಯ
ಬಾಡಿಹೋದ‰
ಆ ಮುಗುಳ್ನಗೆಯ ಅಂದವನ್ನ !

ಹುಡುಕುತಿದೆ ಈ ಹೃದಯ
ಮಾಸಿಹೋದ‰
ಆ ಭಾವನೆಗಳ ಪುಟಗಳನ್ನ !

ಹುಡುಕುತಿದೆ ಈ ಹೃದಯ
ಕೊಚ್ಚಿಹೋದ‰
ಆ ಕನಸಿನ ಅಲೆಗಳನ್ನ !

ಹುಡುಕುತಿದೆ ಈ ಹೃದಯ
ನನ್ನೊಳಗಿನ
ನನ್ನತನವನ್ನ...... !

*

ಹೂ 2 : ಕನಸು

ಲ್ಪನೆಯ ಕೂಸಿನ
ವಿರಾದ ಆ
ಸುಮಧುರ ಕ್ಷಣವೇ
ಈ ಕನಸು


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X