ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸೆ

By Staff
|
Google Oneindia Kannada News
ಹಕ್ಕಿ ಪಂಜರದಲ್ಲಿ
ಅಕ್ಕಿ ಕಣಜದಲ್ಲಿ
ಎರಡರ ಸ್ಥಿತಿ ಯಾಕೆ ಹೀಗಾಯ್ತಿಲ್ಲಿ ?

ಹಕ್ಕಿ ಹಾರಬಯಸುತ್ತಿದೆ
ಅಕ್ಕಿ ಬೇಯ ಬಯಸುತ್ತಿದೆ
ಸ್ವತಂತ್ರ ದೇಶದಲ್ಲಿ ಸ್ವಾತಂತ್ರ್ಯ ಯಾರಿಗಿದೆ?

ಹಕ್ಕಿ ಬಾನಲ್ಲಿ ಹಾರಲಾರದು
ಅಕ್ಕಿ ಪರೋಪಕಾರಿಯಾಗಲಾರದು
ಇಲ್ಲಿ ಎಲ್ಲವೂ ಬುದ್ಧಿಜೀವಿಯ ಯಂತೆ ನಡೆಯುವುದು!

ಮುಂದೇನು ನಡೆಯುವುದು
ಯಾರಿಗೆ ತಿಳಿದಿರುವುದು?
ಹಕ್ಕಿ, ಅಕ್ಕಿ ಏನಾಗಬಹುದು ಸ್ಥಿತಿ ಎಂದು ಯೋಚಿಸುತ್ತಿರುವುದು

ಹಕ್ಕಿಯ ಪೂರೈಸುವುದೆ?
ಹಸಿದವರಿಗೆ ಅಕ್ಕಿ ಲಭಿಸುವುದೆ?
ಸ್ವತಂತ್ರ ದೇಶದಲ್ಲಿ ಸ್ವಾತಂತ್ರ್ಯ ದೊರೆಯುವುದೇ?

ಹಕ್ಕಿ, ಅಕ್ಕಿ ಎರಡೂ ಉತ್ತರ ಹುಡುಕುತ್ತಿವೆ
ಅವುಗಳ ಪ್ರಶ್ನೆಗೆ ಉತ್ತರ ಯಾರಲ್ಲಿದೆ?
ಎರಡರ ನಮ್ಮ ಕೈಯಲ್ಲಿದೆ

ಹಕ್ಕಿಯ ಹಾರಲು ಬಿಟ್ಟರೆ
ಆಕ್ಕಿಯ ಬೇಯಲು ಬಿಟ್ಟರೆ
ಸ್ವತಂತ್ರ ದೇಶದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಸಿಕ್ಕರೆ?

ಈ ಎಲ್ಲಾ ರೆ... ನಿಜವಾದರೆ
ಸ್ವರ್ಗವು ಈ ಧರೆ!


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X