ದುಡಿ
- ಬಸವರಾಜೇಶ್ವರಿ ಪಾಟೀಲ, ತಾಳಿಕೋಟಿ
[email protected]
ಕೇಳುತಿದೆ ನಾದ
ಕತೆಯು ಮುಗಿದ ಮೇಲೂ
ಮಿಡಿಯುತಿದೆ ವಾದ್ಯ
ಕೇಳುತಿದೆ ನಾದ
ಪರದೆ ಎಳೆದ ಮೇಲೂ
ಚೋಮನೊಡನೆ ಆಸೆ ಬಯಕೆಗಳು
ತೀರಿಹೋದ ಮೇಲೂ !
ಬದುಕ ನದಿಯಲಿ
ಬಯಕೆ ದೋಣಿಯಲಿ
ಆಸೆಯಾಂದೆ ನಿನಗೆ
ಬಿತ್ತಬೇಕು, ಬಿತ್ತು ಉತ್ತ ಬೇಕು
ನಿನ್ನ ಸ್ವಂತ ಭೂಮಿಯೊಳಗೆ ;
ಆಸೆಯಾಂದೆ ಕೊನೆಯಾಸೆಯಾಂದೆ
ಇರಬೇಕು ನನಗೆ
ನನ್ನದೆ ಭೂಮಿಯಾಂದು !
ನಿನ್ನ ನೆರಳ ಅಡಿಯುಲ್ಲಿನ ಸಸಿ
ಬೇರೆ ಆಸರೆಯು ಹಿಡಿದಿರಲು
ಪಾಲಿಪ ಮನಕೆ ನೋವು ನೀಡಿ
ತರೆದು ದೂರ ಹೋದ
ಆಸೆ ನೂರು ಒಡಲಲಿ
ಬಯಕೆಗಳ ಬದುಕಲಿ
ನಿರೀಕ್ಷೆಯಾಂದೇ ಜೊತೆಯಲಿ
ನನಸುಗಳಿಲ್ಲ ಎದುರಲಿ
ಬದುಕು ದೋಣಿ ಬಯಕೆ ಸಾಗರ
ಆದರೊಂದೇ ಆಸೆ ಮನದಲಿ
ಭೂ ಒಡೆತನ ಬಂದೀತೇ?
ಆಸೆ ಈಡೇರೀತೆ ?
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications