ಮೊಬೈಲು
- ಚಂದ್ರಗೌಡ ಕುಲಕರ್ಣಿ
(ಕಡದಳ್ಳಿ) ತಾಳಿಕೋಟಿ
[email protected]
ಕೊರಳಿಗೆ ಜೋತು
ಬಿದ್ದಿಹುದೇನಿದು !
ನಡದಾ ಬೆಲ್ಟಿಗೆ
ವ್ಯಾನ್ಟಿ ಬ್ಯಾಗಿಗೆ
ಭೂಷಣವೇ ಇದು ಸ್ಪೆಶಲ್ಲು !
ಸಿನಿಮಾ ಥೇಟರ್
ಕಾರ್ಯಾಲಯದಲು
ತಲೆ ಚಿಟ್ಟ ಹಿಡಿಸಿವೆ !
ಕ್ಲಾಸ್ರೂಮ್ಗಳಿಗು
ಕಾಲಿಟ್ಬಿಟ್ಟು
ಕಾಡ್ತಿವೆ ನಮ್ಮನ್ನ್ ಯಾವಾಗ್ಲು !
ಬಸ್ಸು ರೈಲು
ಪ್ರಯಾಣದಲ್ಲು
ರಿಂಗಣಿಸುವುದು !
ಸ್ಕೂಟರ್ ಸವಾರ
ಕಾರ್ ಡ್ರೆೃವರ
ಹಿಡಿದಿರತಾರೆ ಕೈಯಲ್ಲು !
ಚಾಲನೆ ಮಾಡ್ತ
ಮಾತಾಡತಾರೆ
ಎಚ್ಚರವಿರದೆ ಮೈಮೇಲು !
ಡಿಕ್ಕಿ ಹೊಡೆದು
ತಲೆಗಿಲೆ ಒಡೆದು
ಮುರಿದ್ಬಿಟ್ರೇಗೆ ಕೈಕಾಲು !
ಹೆಂಗ್ ಬೇಕ್ ಹಂಗ
ಬಳಸುವ ಇವರಿಗೆ
ಹೇಳಲು ಬಾರದೆ ಬಲ್ಲವರು !
ಎಷ್ಟು ಬೇಕಷ್ಟು
ಎಲ್ಲಿ ಬೇಕಲ್ಲಿ
ಬಳಸಿದರ್ ಏನಿದೆ ತಕರಾರು !
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications