ಸಂಕ್ರಾಂತಿ ಸಡಗರ
- ಎಸ್.ಎಲ್. ಸುರೇಂದ್ರ ಕುಮಾರ್, ತುಮಕೂರು
[email protected]
ಸೂರ್ಯ ಪಥ ಚಲನೆಯ ಪರ್ವದಿನ
ಸಂಕ್ರಾತಿ ಇದುವೆ ಸೂರ್ಯನ ಸಂಕ್ರಮಣ
ಸಂಕ್ರಾಂತಿ ಪುರುಷನ ಆಗಮನ ಜಗಕೆಲ್ಲ ಅಭಿಮಾನ.
ಹಬ್ಬ ಬಂತು ಇದು ಸಂಕ್ರಾಂತಿ ಜಗಕೆ
ಮುಂಜಾನೆದ್ದು ತಳಿರು ತೋರಣ ಕಟ್ಟಿ ಮುಂಬಾಗಿಲಿಗೆ
ಎಳ್ಳೆಣ್ಣೆಯಲಿ ತೋಯ್ದು ಬಿಸಿನೀರಲಿ ಮಿಂದು
ಎಳ್ಳು, ಕಡಲೆ, ಕೊಬ್ಬರಿ ಬೆಲ್ಲ, ಹುರಿಗಡಲೆ ಸೇರಿಸಿರಲು.
ಹಬ್ಬ ಬಂತು ಇದು ಸಂಕ್ರಾಂತಿ ನಮಗೆ
ರಾಶಿರಾಶಿ ದವಸ ಧಾನ್ಯ ಕಣದೊಳಗೆ
ಭಕ್ತಿ ಭಾವ ತುಂಬಿ ನಮ್ಮೊಳಗೆ
ಮಾಡಿಹೆವು ದಾನ ಪೂಜೆ ವರುಣನಿಗೆ.
ಹಬ್ಬ ಬಂತು ಇದು ಸಂಕ್ರಾಂತಿ ನೋಡು
ಊರೂರೆ ಎಲ್ಲ ನಾವ್ ಕೂಡಿ ಮಾಡು
ಸಡಗರದಿ ಎಳ್ಳು ಬೆಲ್ಲ ಬಿತ್ತಿ ಎಲ್ಲ
ಹಬ್ಬದ ನೆಪದಲ್ಲಿ ಬಿರಿದಾವೆ ಮನಸೆಲ್ಲ
ಹಬ್ಬ ಬಂತು ಇದು ಸಂಕ್ರಾಂತಿ
ಎಲ್ಲರೊಳಗು ಸಡಗರ ಸಂಭ್ರಮದ ಕಾಂತಿ
ಇಣುಕುತಿದೆ ಕಾಣುತಿದೆ ಹಂಚಿಕೊಳ್ಳುತಿದೆ
ಅಪರಿಮಿತ ಆನಂದದ ಅನುಭವ ಕಾಣುತಿದೆ.
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications