ಅವನ ಅವಳ ಕಥೆ
- ಬಾ.ಶಂ.ಪ್ರವೀಣ್, ಬೆಂಗಳೂರು
[email protected]
ಕತ್ತಲಿನ ರಾತ್ರಿಗೆ ತಂಪೆರದ ಹಾಗೆ ಬೆಳದಿಂಗಳು ।।1।।
ಒಂಟಿ ರಾತ್ರಿಯ ಮೌನದಲ್ಲಿ ಕೇಳುತ್ತಿತ್ತು ಮತ್ತೆ ಅವಳ ದನಿ
ಹೋದವಳ ನೆನಪಲ್ಲಿ ಸುರಿಸುತ್ತಿದ್ದ ಹನಿ ಕಂಬನಿ ।।2।।
ಕನಸಲ್ಲೂ ಕದಲುತಿತ್ತು ಅವಳ ಕನವರಿಕೆ
ಭಾರವಾದ ಬಯಕೆಗಳಿಂದ ಹೊಮ್ಮುತ್ತಿತ್ತು ಬಿಕ್ಕಳಿಕೆ ।।3।।
ಮತ್ತೆ ಎದುರಾಗುತ್ತಿತ್ತು ಅವರು ಕೂಡಿ ನಡೆದ ದಾರಿ
ಕಳೆದುಕೊಂಡ ನೆನಪುಗಳಿಂದ ಎಡುವುತ್ತಿದ್ದ ಪ್ರತಿ ಬಾರಿ ।।4।।
ಹಳೇ ನೆನಪುಗಳು ಕೊಡುತ್ತಿತ್ತು ಬರಿ ನೋವ
ಮರೆಯಲು ಆಗದೆ ಕನಲುತಿತ್ತು ಜೀವ।।5।।
ದೇವದಾಸ-ಪಾರ್ವತಿ ತರ ಇವರು ಚರಿತ್ರೆ ಬರೆಯಲು ಇಲ್ಲ
ನೀವು ಅಂದುಕೊಂಡ ಹಾಗೆ ಇವನು ಬೈರಾಗಿ, ಸನ್ಯಾಸಿಯು ಅಲ್ಲ ।।6।।
ಅರಿತರು ಬಾಳಲ್ಲಿ ಸುಖವು ಬರೀ ಕ್ಷಣಿಕ
ನಿರುಮ್ಮಳವಾಗಿ ಬಾಳಿದರು ಕೊನೆ ತನಕ।।7।।
ಹಗಲಿರುಳು ಸಾಕ್ಷಿಯಾಗಿದ್ದೆ ನಾ ಇವರ ಜೊತೆ
ಇದೇ ಅವನ ಅವಳ ಪ್ರೇಮ ಕಥೆ.
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications