Get Updates
Get notified of breaking news, exclusive insights, and must-see stories!

ಆಮೆ

  • ಚಿಂತಾಮಣಿ ಕೊಡ್ಲೆಕೆರೆ
ಭಾಮೆ-
ಇದು

ಓಟದಲ್ಲಿ
ಮೊಲವ ಸೋಲಿಸಿದ್ದು
ಇದರ ನಡಿಗೆ ನಿಧಾನ
ಆದರೆ ದೃಢ
ವೇಗವುಳ್ಳ ಮೊಲ
ಎದ್ದಿದ್ದು ತಡ

ಗೂ ಗೊತ್ತು
ಎಲ್ಲ ಮೊಲಗಳೂ ಹಾಗೆ
ಮಲಗುವುದಿಲ್ಲ
ಎಲ್ಲ ಸ್ಪರ್ಧೆಗಳೂ ಹೀಗೆ
ಮುಗಿಯುವುದಿಲ್ಲ

*

ಭಾಮೆ,
ಜಗವ ಹೊತ್ತಿದ್ದೂ ಒಂದು


ಅಂತ
ದಂತ
ಕಥೆ

ವಿಜ್ಞಾನ
ಯ ತಲೆಯಿಂದ
ಆ ಭಾರ ಇಳಿಸಿದರೂ

ಅದರ ಹೆಜ್ಜೆಗಳಿನ್ನೂ ಸಾವಧಾನ
ಸಹನೆಯಿರಲಿ ನಿನಗೆ

*

ಭಾಮೆ,
-
ನಾನೆ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+