Get Updates
Get notified of breaking news, exclusive insights, and must-see stories!

ಮೇ ತಿಂಗಳ ಹವಾಮಾನ

  • ಮಧುಸೂದನ ಪೆಜತ್ತಾಯ, ಬಾಳೆಹೊಳೆ
    [email protected]
ಬಿಸಿಲೂ ಮಳೆಯೂ ಕೂಡಿದುವು
ಸೆಕೆಯನೂ ತಂಪನೂ ಮಾಡಿದುವು!
ಸೋನಿಯಾಗೆ ಕಿರೀಟವು ಕಾದಿತ್ತು
ಆದರೆ ಅದು ಸಿಂಘನ ತಲೆಯನು ಸೇರಿತ್ತು!

ಕರ್ನಾಟಕದಿ ಜನ್ನಗೂ ಗೌಡಗೂ ನಂಟತನ!
ಕೊನೆಗೂ ಸರಕಾರವಾಯಿತು ಈ ಹದನ!
ರಾಜ್ಯದಿ ಝಡಿಮಳೆ ಸುರಿದಿತ್ತು
ರೈತರಿಗೆ ಕೈತುಂಬಾ ಕೆಲಸ ಬಿತ್ತು!

ಬಿತ್ತುವರೀಗ ಬೆಳೆಗಳನು
ಸಿದ್ಧರಾಮಗೂ ಧರ್ಮಗೂ ಕೈಮುಗಿದು!


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+