ಎದೆಗೆ ಸಂದ ಮಳೆಬಿಲ್ಲು!
ಮಳೆಯಲ್ಲಿ ನಾವು ನೆನೆದೆವೆ? ಮಳೆಯೆ
ನೆನೆಯಿಸಿತು ! ಈ ಮಳೆಯೆ
ನಮಗಿಂಥ ಮಾತುಗಳನು ಕಲಿಸಿತು..
Dear Shamji,
How are you? Hope doing fine. A light showers in New Delhi has brought down the temperature. Heavy down pour in most parts of Karnataka might have brought bit relief on farmers face. And now the smile on their face might have slightly disappeared after the installation of new government. Citizens of our State must be expecting a lot from new CM & coalition Govt. The same case may be in Parliament.
Ive written my feelings in the form a poem titled "nOvinallU nage.."
Thanks N Regards
Shivamurthy, NewDelhi
[email protected]
ನೋವಿನಲ್ಲೂ ನಗೆ....
ಅಲ್ಲಲ್ಲಿ ಭಾರಿ ಮಳೆಯಾಗಿದೆ ರಾಜ್ಯದೊಳಗೆ
ರೈತನ ಮೊಗದೊಳು ಮೂಡಿದೆ ಮುಗುಳ್ನಗೆ
ವರ್ಷಗಳಿಂದ ಬಾರದ ಮಳೆರಾಯನ ನಗೆಗೆ
ತುಂಬಿದ ಕೆರೆ ಕಟ್ಟೆ ಬಾವಿಗಳ ಕಂದರ,
ಬತ್ತಿದ ಬರಕ್ಕೆ ಕನಲಿ ಹೋದ,
ಮಳೆ ಇಲ್ಲದೆ, ಬೆಳೆ ಬೆಳೆಯದೆ
ಬೆನ್ನಿಗಂಟಿದ ಹೊಟ್ಟೆಯ ಕೂಗಿಗೆ
ಇದ್ದುದೆಲ್ಲವ ಕರಗಿಸಿ, ಕರಗಿ
ಸಾಲಗೀಲ ಮಾಡಿ ಶೂಲಕ್ಕೇರಿದಾಗ
ನೊಂದು ಬೆಂದವನ ಬೆನ್ನಿಗಾಗದೆ
ತಲುಪಿಸ ಬೇಕಾದುದ್ದನ್ನು ತಲುಪಿಸದೆ
ತಿಂದು ತೇಗಿ ಬೀಗಿದ ,
ಚುನಾವಣೆಗಾಗಿ ಹಳ್ಳಿಯ ಬೀದಿಗಿಳಿದು
ಕರುಣೆಯ ಮಳೆಯನ್ನೇ ಹರಿಸಿ
ಇಂದ್ರ ಚಂದ್ರರಂತೆ ಮೆರೆಸಿ
ಮನವೊಲಿಸಲು ಯತ್ನಿಸಿದ ರಾಜಕಾರಣಿಗಳಿಗೆ,
ಉದಾರಿಕರಣ, ಜಾಗತೀಕರಣವೇ ಮುಖ್ಯವೆಂದು
ಐಟಿ ಬಿಟಿ ಎಂದು ಸಿಟಿಗಂಟಿಕೊಂಡ ಮಂತ್ರಿಗಳಿಗೆ,
ಚಾಟಿ ಏಟು ಕೊಟ್ಟು ಅವರುಗಳ ಬೆನ್ನಿಗೆ
ಆಳಿದ ಸರ್ಕಾರವನ್ನೇ ಮಾಡಿ ಧೂಳಿಪಟ
ಆಳುವವರಿಗೆ ಕಲಿಸಿದನಲ್ಲ ತಕ್ಕ ಪಾಟ ...!!
ಅದಕ್ಕೆ ಈ ನಗು ಅವನ ಮೊಗದೊಳಗೆ
ಅದು ನೋವಿನಲ್ಲೂ ಬಂದ ಗೆಲುವಿನ ನಗೆ...
ಓದಿ :
ಮೋಡಗಳು
ಮೇಘಮಲ್ಹಾರ
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications