Get Updates
Get notified of breaking news, exclusive insights, and must-see stories!

ಮತ್ತದೇ.....

ಪೂರ್ವದಲ್ಲಿ , ಅದೇ ದಿಕ್ಕಿನಲ್ಲಿ , ಅದೇ ದಾರಿಯಲ್ಲಿ ,
ಅದೇ ಬೆಳಕ ಚೆಲ್ಲಿ ,
ಅದೇ ಮುಂಜಾನೆಯಲ್ಲಿ, ;#3257;ಕ್ಕಿಗಳ ಕಲರವದಲ್ಲಿ ,
ಆತನ ಚಂಚಲತೆಯಲ್ಲಿ , ಕೊರೆಯುವ ಚಳಿಯಲ್ಲಿ ,
ರೇಷ್ಮೆಯ ಸ್ಪರ್ಶದಲ್ಲಿ , ಮೈಯಲ್ಲಿ ಬಿಸಿಯೇರಿ,
ಕೈ ಉಜ್ಜಿ ಕೆನ್ನೆಗೆ ತಟ್ಟಿದಾಗ, ಮತ್ತಿನಲ್ಲಿ ಮತ್ತೇರಿ,
ಸ್ವರ್ಗದಲ್ಲಿ ಹಾರಾಟ !

ಹುಡುಗಾಟಿಕೆಯ ಮಿತಿಮೀರಿದ ಚಂಚಲತೆ,
ಇಲ್ಲದ ನಾಚಿಕೆ, ನೆತ್ತಿಗೇರಿದ ಪಿತ್ತ !

ಪಶ್ಚಿಮದಲ್ಲಿ , ಅದೇ ದಿಕ್ಕಿನಲ್ಲಿ , ಅದೇ ದಾರಿಯಲ್ಲಿ ,
ಅದೇ ಕತ್ತಲ ಚೆಲ್ಲಿ !
ಮುಸ್ಸಂಜೆಯಲ್ಲಿ , ;#3257;ಕ್ಕಿಗಳ ಕಲರವದಲ್ಲಿ ,
ಆತನ ಬಿಸಿ ಅಪ್ಪುಗೆಯಲ್ಲಿ ,
ತುಟಿಗಳ ಬೆಸುಗೆಯಲ್ಲಿ , ಮತ್ತುಗಳ ವಿನಿಮಯದಲ್ಲಿ !
ಸ್ವರ್ಗದಲ್ಲಿ ;#3257;ೋರಾಟ...


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+