ಪಾಂಚ್ ‘ಪಂಚ್’
- ಎಚ್.ದುಂಡಿರಾಜ್
ಛೀ ನಿಮಗೆ
ಬುದ್ಧಿ ಇಲ್ಲ
ಸ್ವಲ್ಪಾನೂ
ಟಾಯ್ಲೆಟ್ಟಿಗೂ
ಒಯ್ತೀರಲ್ಲ
ಸೆಲ್ ಫೋನು.
*
ನೆಂಟು
ಅವಳಿಗೆ ಹದಿನೆಂಟು
ಅವನಿಗೆ ಅರವತ್ತೆಂಟು
ಇದೆಂಥ ನೆಂಟು ?
ಆದರೂ ಆಕೆ
ಪ್ರೆಗ್ನೆಂಟು!
*
ಕುಡಿದರೆ
ಕುಡಿದರೆ ವಾಸನೆ ಬಾರದಂತಿರಬೇಕು
ಕುಡಿದದ್ದು ತಲೆಗೆ ಏರದಂತಿರಬೇಕು
ಏರಿದರೂ ಏರಿದ್ದು ತೋರದಂತಿರಬೇಕು
ಕುಡಿದರೆ ನಾಲಿಗೆ ತೊದಲದಂತಿರಬೇಕು
ಕೈಕಾಲು ಅತ್ತಿತ್ತ ಕದಲದಂತಿರಬೇಕು
ಕುಡಿದದ್ದೆ ಮರೆತುಹೋಗದಂತಿರಬೇಕು
ಸ್ವತಂತ್ರವಾಗಿ ಮನೆಗೆ ಹೋಗುವಂತಿರಬೇಕು
ಕುಡಿದರೂ ಕುಡಿಯಲಿಲ್ಲವೆಂದೊಡೆ
ಮಡದಿ ಮೆಚ್ಚಿ ಅಹುದಹುದೆನಬೇಕು !
(ಬಸವಣ್ಣನವರ ಕ್ಷಮೆ ಕೋರಿ)
*
ಈಗ
ಹಿಂದೆಲ್ಲ ಇರುತ್ತಿತ್ತು
ಹೆಮ್ಮಕ್ಕಳ ಕಿವಿಯಲ್ಲಿ
ಬೆಂಡೋಲೆ, ಜುಮ್ಕಿ
ಚಿನ್ನದ ರಿಂಗು
ಈಗ ಕೇವಲ ಮೊಬೈಲ್ ರಿಂಗು
*
ಪಾರದರ್ಶಕತೆ
ಪಾರದರ್ಶಕತೆ ಬೇಕು
ಒಪ್ಪಿದೆ. ಆದರೆ
ಎಲ್ಲದರಲ್ಲೂ ಅಂದರೆ ಹೇಗೆ ?
ಉದಾಹರಣೆಗೆ
ಒಳ ಉಡುಗೆ !
(ಸ್ನೇಹ ಸ್ಫೂರ್ತಿ : ವಿಜಯ ಕರ್ನಾಟಕ)
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications