ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೊಸ ಬೆಳಕು
-
ಕಿರಣ್
ಎನ್.
[email protected]
ತೆರೆದಿಡು ಮನವ ಹೊಸ ಬೆಳಕಿಗಾಗಿ
ಬಾಡದ ಸೂರ್ಯ ಬರುತಿರುವಾಗ
ಬರಡಾಗಿಸದಿರು ಹೊಸ ಬಾಳಿನ ಜಾಗ
ಚಿಂತಿಸದಿರು ಚಿತೆಗೇರುವುದನ್ನು
ನೋಡಬೇಡ ಹಿಂತಿರುಗಿ ನೀ ಮಾಡಿರುವುದನ್ನು
ಹೊಸ ಬೀಜ, ಹೊಸ ಚಿಗುರು, ಹೊಸ ಹಣ್ಣಾಗಿ
ಸಿಹಿಯಾಗಿರಿಸು ನವ ವರುಷಕ್ಕಾಗಿ.
Comments
Story first published: Monday, February 3, 2003, 5:30 [IST]