ಬೆಳಕು

  • ಮಾಯಾ ಹರಪನಹಳ್ಳಿ,
    ಸಿಲ್ವರ್‌-ಸ್ಪ್ರಿಂಗ, ಮೇರಿಲ್ಯಾಂಡ್‌-20906
    E-mail : [email protected]
Maya Harapanahalliಕತ್ತಲೆಯನ್ನು ಸರಿಸಿ ಹರಿದಿದೆ
ಈ ಬೆಳಕನ್ನು ಹೊತ್ತು ಸಾಗಿದೆ ಬದುಕು

ಬಾಲ್ಯದಲ್ಲಿ ತಂದೆ ತಾಯಿಯರ ವಾತ್ಸಲ್ಯದ
ಶಾಲೆಯಲ್ಲಿ ಗುರುಗಳ ಬೋಧನೆಯ
ಉದ್ಯೊಗದಲ್ಲಿ ಕರ್ಮದ ಅನುಭವದ
ಈ ಬೆಳಕನ್ನು ಹೊತ್ತು ಸಾಗಿದೆ ಬದುಕು

ಕುಂದಿರುವ ಮನಸ್ಸಿಗೆ ಕನಸಿನ
ಇಂದಿನ ಆಸೆಗೆ ಸಂಗಾತಿಯ
ಮುಂದಿನ ಭವಿಷ್ಯಕ್ಕೆ ಮಕ್ಕಳ
ಈ ಬೆಳಕನ್ನು ಹೊತ್ತು ಸಾಗಿದೆ ಬದುಕು

ದೇಹದ ಸ್ಥೈರ್ಯಕ್ಕೆ ಶಕ್ತಿಯ
ಮನಸ್ಸಿನ ಶಾಂತಿಗೆ ಭಕ್ತಿಯ
ಜೀವನದ ಸಿಧ್ಧಿಗೆ ಮುಕ್ತಿಯ
ಈ ಬೆಳಕನ್ನು ಹೊತ್ತು ಸಾಗಿದೆ ಬದುಕು.

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

Click here to go to top
ಮುಖಪುಟ / ಸಾಹಿತ್ಯ ಸೊಗಡು / ಕವನ ಸಿಂಚನ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+