ಪ್ರತಿಯಾಬ್ಬರ ಮನೆಗೂ ನಾವೇ ಬರೋಕಾಗಲ್ಲಾ ಹಮ್ಮ ಹಮ್ಮ .. ಏ ಹಮ್ಮಾ


ಪ್ರತಿಯಾಬ್ಬರ ಮನೆಗೂ ನಾವೇ ಬರೋಕಾಗಲ್ಲಾ
ಹಮ್ಮ ಹಮ್ಮ ..
ಏ ಹಮ್ಮಾ
Beggers*ವೈಷ್ಣವಿ ಶಿವಕುಮಾರ್‌, ಭದ್ರಾವತಿ

। ಪ್ರತಿಯಾಬ್ಬರ ಮನೆಗೂ ನಾವೇ ಬರೋಕ್ಕಾಗಲ್ಲಾ
ಅದ್ಕೇ ನೀವೇ ಎಲ್ಲ ಕ್ಯೂನಲ್‌ ಬಂದು
ಭಿಕ್ಷೆ ಹಾಕ್ರಮ್ಮಾ ..ಹಮ್ಮ ಹಮ್ಮಾ ।

। ತಂಗ್ಳನ್ನ ತಿಂತಿಂದೂ
ಬೇಜಾರಾಗೋಗಿದೆ..ಒಂದು ವಾರದಿಂದ
ಡಾಕ್ಟರ್‌ ಬಿಲ್ಲೇ 100 ರೂ ಆಗಿದೇ..ಹಮ್ಮ ಹಮ್ಮ।

। ಸೆಕೆಂಡು ಫ್ಲೋರಿಗೆ ಥರ್ಡ್‌ ಫ್ಲೋರಿಗೆ
ಅಲೆದೂ ಅಲೆದೂ ಸಾಕಾಗಿದೇ
ಮೆಜನೈನ್‌ ಫ್ಲೋರ್‌ನಲ್ಲಿ ನಾಯಿಕಾಟ ಜೋರಾಗಿದೇ
ಹಮ್ಮ ಹಮ್ಮ..ಹಮ್ಮ ಹಮ್ಮಾ ಏ ಹಮ್ಮಾ ..।

। ರಾತ್ರಿ ಹೊತ್ನಲ್ಲಿ ಅಲೆದ್ರೆ ಪೊಲೀಸ್‌ ಏಟು
ಮನೆ ಕಟ್ಟಿಸ್ತೀನಿ ಸಿಕ್ಕಿಬಿಟ್ರೆ 60-40 ಸೈಟೂ
ಹಮ್ಮ ಹಮ್ಮ.. ಹಮ್ಮ ಹಮ್ಮ ಹಮ್ಮ..ಏ ಹಮ್ಮಾ..।

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+