ಕಾಡು ಫಲಗಳು!
ಕೌಳಿ,
ಕಾಡು
ನೇರ್ಲೆ,
ಸಳ್ಳೆ,
ಹೆಬ್ಬಲಸು,
ಹುಳಿಮುರುಗ,
ಕುನ್ನೇರ್ಲು,
ಚದುರಂಗ,
ಕರಿರಂಜಲು,
ಹಾಡೆಗಡ್ಡೆ
-ಇವೆಲ್ಲ
ಏನೆಂದು
ಮೇಲೆಕೆಳಗೆ
ಕಣ್‌ಕಣ್
ಬಿಡಬೇಡಿ!
ಆಹಾ,
ಒಂದೊಂದರ
ರುಚಿ
ಒಂದೊಂದು
ಥರಹಾ..
id="toptextpromo">
3)
ಕೌಳಿ
id='top-searched-articles'>
ಪೊದೆಗಳ
ನಡುವೆ
ಬೆಳೆಯುವ
ಕೌಳಿ
ಹಣ್ಣು
ಕೊಯ್ಯುವುದೇ
ಸಾಹಸದ
ಕೆಲಸ.
ಹೆಬ್ಬೆಟ್ಟು
ಗಾತ್ರದ
ಮುಳ್ಳಿನ
ನಡುವೆ
ಕಪ್ಪು
ಬಣ್ಣದ
ಹಣ್ಣುಗಳು
ತುಂಬಾ
ರುಚಿಯಾಗಿರುತ್ತದೆ.
ಕೌಳಿಯ
ಹಸಿರುಬಣ್ಣದ
ಕಾಯಿ
ಉಪ್ಪಿನ
ಕಾಯಿಗೆ
ಹೇಳಿಮಾಡಿಸಿದಂತಿದೆ.
ಹಣ್ಣು
ಕೊಯ್ಯುವಾಗ
ಬಿಳಿ
ಬಣ್ಣದ
ಅಂಟು
ಒಸರಿ
ಮೈ
ಕೈಗಳನ್ನೆಲ್ಲಾ
ಮೇಣ
ಮಾಡುತ್ತದೆ.
ಮಕ್ಕಳು
ಮನೆಯಲ್ಲಿ
ಹೆಚ್ಚು
ಬಯ್ಸಿಕೊಳ್ಳುವುದು
ಈ
ಹಣ್ಣಿನ
ಮೇಣದಿಂದ
ಹಾಳಾಗುವ
ಬಟ್ಟೆ
ಯ
ಕಾರಣದಿಂದ.
ಆದರೆ
ಇದರ
ರುಚಿ
ಬಯ್ಗುಳವನ್ನು
ತಡೆದುಕೊಳ್ಳುವಷ್ಟರಮಟ್ಟಿಗೆ
ಇದೆ.












Click it and Unblock the Notifications