ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರದ ಹತ್ತು : ದಟ್ಸ್ ಕನ್ನಡ ಟಾಪ್ 10 ಆಡಿಯೋ

By Prasad
|
Google Oneindia Kannada News

Thatskannada top 10 audio
ಕನ್ನಡ ಆಡಿಯೋ, ಕನ್ನಡ ಪುಸ್ತಕ, ಕನ್ನಡ ವಿಡಿಯೋ ಪ್ರಪಂಚಕ್ಕೆ ಕೈಗನ್ನಡಿಯಾಗುವ ದಟ್ಸ್ ಕನ್ನಡ ಟಾಪ್ ಟೆನ್ ವಿಭಾಗಕ್ಕೆ ಸ್ವಾಗತ. ಇತ್ತೀಚೆಗೆ ಪ್ರಕಟವಾಗಿರುವ ಅಥವಾ ಈ ಹಿಂದೆ ಪ್ರಕಟವಾಗಿ ಇಂದೂ ಸಹ ಬೇಡಿಕೆಗಳ ಪಟ್ಟಿಯಲ್ಲಿ ಮಂಚೂಣಿಯಲ್ಲಿರುವ ಪುಸ್ತಕ ಮತ್ತು ಆಡಿಯೊ, ವಿಡಿಯೋಗಳನ್ನು ಬಗ್ಗೆ ನೀವು ಮಾಹಿತಿ ಪಡೆದುಕೊಳ್ಳಬಹುದು. ಕನ್ನಡದ ಸರಕುಗಳನ್ನು ಕನ್ನಡಿಗರ ಮುಂದೆ ಪ್ರತೀ ಮಂಗಳವಾರ ಹರಡುವ ನಮ್ಮ ಪ್ರಯತ್ನವನ್ನು ನೀವು ನೋಡುತ್ತೀರಿ ಮತ್ತು ಬಳಸುತ್ತೀರಿ ಎಂಬ ಅಪೇಕ್ಷೆ ನಮ್ಮದು. ನಮ್ಮ ಟಾಪ್ ಟೆನ್ ಅಂಕಣಕ್ಕೆ ಆಧಾರ : ಕನ್ನಡವಲ್ಲದೆ ಬೇರೇನನ್ನೂ ಮೂಸದ ಟೋಟಲ್ ಕನ್ನಡ ಡಾಟ್ ಕಾಂ, ಬೆಂಗಳೂರು.

ದಟ್ಸ್ ಕನ್ನಡ ಟಾಪ್ 10 ಆಡಿಯೋ

1. ಜಾಕಿ (ಚಲನಚಿತ್ರ ಗೀತೆಗಳು)
2. ರಘು ದೀಕ್ಷಿತ್ ಪ್ರಾಜೆಕ್ಟ್ (ಆಲ್ಬಮ್)
3. ಅಮ್ಮ (ಭಾವಗೀತೆ)
4. ಪಂಚರಂಗಿ (ಚಲನಚಿತ್ರ ಗೀತೆಗಳು)
5. ಕಗ್ಗ ತಾತ್ಪರ್ಯ (ಸ್ವಾಮಿ ಬ್ರಹ್ಮಾನಂದ)
6. ಎನ್ನ ಪಾಲಿಸೊ ಕರುಣಾಕರ (ದಾಸರ ಪದಗಳು)
7. ರಾಗ ರಂಗ್ (ಪ್ರವೀಣ್ ಗೋಡ್ಕಿಂಡಿ)
8. ನವ್ವಾಲೆ ಬಂತಪ್ಪ ನವ್ವಾಲೆ
(ಜನಪದ ಗೀತೆಗಳು)
9. ಮರೆಯದ ಹಾಡು (ಪಿ ಕಾಳಿಂಗರಾವ್)
10. ಗಾನ ಕೋಗಿಲೆ (ಕಾಳಿಂಗ ನಾವುಡ)

(ಸೆಪ್ಟೆಂಬರ್ 22ರಿಂದ ಸೆಪ್ಟೆಂಬರ್ 28)

ಮಾಹಿತಿ : ಟೋಟಲ್ ಕನ್ನಡ , ಜಯನಗರ 4ನೇ ವಿಭಾಗ (http://www.totalkannada.com and http://shopping.totalkannada.com)

» ವಾರದ ಹತ್ತು : ದಟ್ಸ್ ಕನ್ನಡ ಟಾಪ್ 10 ಪುಸ್ತಕ
» ವಾರದ ಹತ್ತು : ದಟ್ಸ್ ಕನ್ನಡ ಟಾಪ್ 10 ವಿಡಿಯೋ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X