ಗರ್ಭದಿಂದ ಗಗನಕ್ಕೆ : ಇಸ್ರೊ ಆತ್ಮ ಚರಿತ್ರೆ
'ಅಲ್ಲಿ' ಏನೂ ಸರಿಯಿಲ್ಲ ಎಂದು ಒಂದೇ ವಾಕ್ಯದಲ್ಲಿ ಭಾರತದ ಹಣೇಬರಹ ನಿರ್ಧರಿಸುವ ಪ್ರತಿಯೊಬ್ಬ ಅನಿವಾಸಿಗಳಿಗೆ ಉಡುಗೊರೆಯಾಗಿ ಕೊಡಬಹುದಾದ ಪುಸ್ತಕ ಇದೆಯಾ? ನಾಲ್ಕು ದಶಕಗಳ ಹಿಂದೆ, ನಿತ್ರಾಣವಾಗಿ ಕೇವಲ ಉಸಿರಾಡಿಕೊಂಡು ಮಲಗಿದ್ದ ಭಾರತ ಇವತ್ತಿನ ಜಾಗತಿಕ ಸ್ಪರ್ದೆಯಲ್ಲಿ ಮುಂದುವರಿದ ರಾಷ್ಟ್ರಗಳೊಂದಿಗೆ ಪ್ರಬಲ ಪೈಪೋಟಿಯಲ್ಲಿ ಸರಿಸಮ ಓಡುತ್ತಿದೆಯೆಂದರೆ, ಅದರ ಹಿಂದೆ ಪ್ರತಿಯೊಬ್ಬ ವಿಜ್ಞಾನಿ, ತಂತ್ರಜ್ಞ, ಕಾರ್ಮಿಕನ ಪ್ರತಿಯೊಂದು ಬೆವರಿನ ಹನಿಯೂ ಅಡಗಿದೆಯೆಂದು ಕಣ್ತೆರೆಸುವ ಪುಸ್ತಕವೊಂದಿದೆ.
ಅದರ ಶೀರ್ಷಿಕೆ : 'ಆಡಳಿತ ಮಾದರಿ - ಇಸ್ರೊ ಒಂದು ಗೆಲುವಿನ ಕಥೆ'.
ಲೇಖಕ : MNS ಎಂದೇ ಪರಿಚಿತರಾದ ಕನ್ನಡಿಗ, ವಿಜ್ಞಾನಿ ಎಂ. ಎನ್. ಸತ್ಯನಾರಾಯನ್.
ಪುಸ್ತಕ ಪರಿಚಯ ಮತ್ತು ಒಳನೋಟಗಳಿಗೆ ಮುಂದೆ ಓದಿ.
ಪೂರಕ ಓದಿಗೆ












Click it and Unblock the Notifications