Mother's Day 2026: ನಿಮ್ಮ ಪ್ರೀತಿಯ ಅಮ್ಮನ ಮುಖದಲ್ಲಿ ಮಂದಹಾಸ ಮೂಡಿಸಲು ಇಲ್ಲಿದೆ 60ಕ್ಕೂ ಹೆಚ್ಚು ಶುಭಾಶಯಗಳು ಮತ್ತು ಸಂದೇಶಗಳು

ಇದೇ ಮೇ 10ರಂದು 2026ರ ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ. ನಿಮ್ಮ ತಾಯಿ ಅಥವಾ ತಾಯಿಯಂತಿರುವವರಿಗೆ ಪ್ರೀತಿಯ ಸಂದೇಶ ಕಳುಹಿಸುವ ಮೂಲಕ ಈ ದಿನವನ್ನು ಆಚರಿಸಲು ಇದು ಸೂಕ್ತ ಸಮಯ. ಅವರಿಗೆ ಶುಭಾಶಯ ತಿಳಿಸಲು, ಸುಂದರವಾದ ಮಾತುಗಳನ್ನು ಹಂಚಿಕೊಳ್ಳಲು ಅಥವಾ ತಮಾಷೆಯ ಚಿತ್ರಗಳನ್ನು ಕಳುಹಿಸಿ ಅವರ ಮುಖದಲ್ಲಿ ನಗು ತರಿಸಲು ಮರೆಯಬೇಡಿ. ಅವರು ನಿಮಗೆ ಎಷ್ಟು ಮುಖ್ಯ ಎಂಬುದನ್ನು ತಿಳಿಸಲು ಇದೊಂದು ಒಳ್ಳೆಯ ಅವಕಾಶ.

ತಾಯಂದಿರ ದಿನದ ಉಲ್ಲೇಖಗಳು (Quotes)

1. ತಾಯಿಯ ಪ್ರೀತಿ ಜಗತ್ತಿನ ಅತಿ ಶ್ರೇಷ್ಠ ಶಕ್ತಿ.
2. ಅಮ್ಮ ಎಂದರೆ ತ್ಯಾಗ, ಅಮ್ಮ ಎಂದರೆ ಪ್ರೀತಿ.
3. ದೇವರೇ ಎಲ್ಲ ಕಡೆ ಇರಲು ಸಾಧ್ಯವಿಲ್ಲ ಎಂದು ಅಮ್ಮನನ್ನು ಸೃಷ್ಟಿಸಿದ.
4. ತಾಯಿಯ ಮಡಿಲು ಮಗುವಿನ ಮೊದಲ ಶಾಲೆ.
5. ಜಗತ್ತಿನ ಎಲ್ಲಾ ಪ್ರೀತಿಗೂ ಮೂಲವೇ 'ಅಮ್ಮ'.

Mother s Day
6. ಅಮ್ಮನ ಪ್ರೀತಿಗೆ ಕೊನೆಯಿಲ್ಲ, ಆಕೆಯ ತ್ಯಾಗಕ್ಕೆ ಬೆಲೆಯಿಲ್ಲ.
7. ತಾಯಿಯ ನಗುವೇ ಮನೆಯ ಬೆಳಕು.
8. ಅಮ್ಮನಿಗೆ ಅಮ್ಮನೇ ಸಾಟಿ, ಬೇರೆ ಯಾರು ಅವಳಿಗಿಲ್ಲ ಪೈಪೋಟಿ.
9. ಕರುಣೆಯ ಇನ್ನೊಂದು ಹೆಸರೇ ತಾಯಿ.
10. ಜಗತ್ತಿನ ಅತಿ ಸುಂದರ ಪದವೆಂದರೆ ಅದು 'ಅಮ್ಮ'.
11.ತಾಯಿಯ ಆಶೀರ್ವಾದವೇ ಯಶಸ್ಸಿನ ಮೆಟ್ಟಿಲು.
12. ಅಮ್ಮನ ಪ್ರೀತಿಯೇ ಜೀವನದ ಅತಿದೊಡ್ಡ ಆಸ್ತಿ.
13. ನಿಷ್ಕಲ್ಮಶ ಪ್ರೀತಿಗೆ ಉದಾಹರಣೆ ಅಮ್ಮ ಮಾತ್ರ.
14. ತಾಯಿಯೆಂದರೆ ಪ್ರೀತಿಯ ಕಡಲು.
15. ಅಮ್ಮನ ಮಾತುಗಳು ಜೀವನದ ಪಾಠಗಳು.
16. ಅಮ್ಮನ ಹಾರೈಕೆ ನಮಗೆ ಸದಾ ರಕ್ಷಾಕವಚ.
17. ನನ್ನ ಪ್ರತಿಯೊಂದು ಯಶಸ್ಸಿನ ಹಿಂದೆಯೂ ನನ್ನಮ್ಮನ ಶ್ರಮವಿದೆ.
18. ಜಗತ್ತೇ ತಿರುಗಿ ಬಿದ್ದರೂ, ಜೊತೆ ನಿಲ್ಲುವವಳೇ ಅಮ್ಮ.
19. ತಾಯಿಯ ಸಹನೆಗೆ ಭೂಮಿಯೇ ಸಾಟಿ.
20. ಅಮ್ಮನ ಪ್ರೀತಿ ಎಂದೆಂದಿಗೂ ಅಮರ.

ತಾಯಂದಿರ ದಿನದ ಸಂದೇಶಗಳು (Messages)

1. ಅಮ್ಮ, ನಿನಗೆ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು
2. ನನ್ನ ಜೀವನದ ಬೆನ್ನೆಲುಬಾಗಿರುವ ನಿನಗೆ, ಹ್ಯಾಪಿ ಮದರ್ಸ್ ಡೇ
3. ಇಂದು ನಾನು ಏನೇ ಆಗಿದ್ದರೂ ಅದು ನಿನ್ನಿಂದ ಮಾತ್ರ. ಲವ್ ಯು ಅಮ್ಮ.
4. ನನ್ನ ಪ್ರತಿಯೊಂದು ಕನಸಿಗೂ ನೀನೇ ಸ್ಪೂರ್ತಿ. ಶುಭಾಶಯಗಳು ಅಮ್ಮ.
5. ನಿನ್ನ ಪ್ರೀತಿ ಮತ್ತು ತ್ಯಾಗಕ್ಕೆ ನಾನು ಸದಾ ಚಿರಋಣಿ. ಹ್ಯಾಪಿ ಮದರ್ಸ್ ಡೇ.
6. ಜಗತ್ತಿನ ಅತ್ಯುತ್ತಮ ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು
7. ನೀನು ನನ್ನ ಅಮ್ಮನಾಗಿರುವುದೇ ನನ್ನ ದೊಡ್ಡ ಅದೃಷ್ಟ.
8. ನನ್ನ ಎಲ್ಲಾ ತಪ್ಪುಗಳನ್ನು ಕ್ಷಮಿಸುವ ನಿನ್ನ ದೊಡ್ಡ ಗುಣಕ್ಕೆ ನಮಸ್ಕಾರ.
9. ಅಮ್ಮ, ನೀನು ನನ್ನ ಬೆಸ್ಟ್ ಫ್ರೆಂಡ್. ಹ್ಯಾಪಿ ಮದರ್ಸ್ ಡೇ!
10. ನಿನ್ನ ನಗುವೇ ನನಗೆ ಪ್ರತಿದಿನದ ಸ್ಪೂರ್ತಿ.
11. ನನ್ನ ಜೀವನವನ್ನು ಸುಂದರಗೊಳಿಸಿದ ದೇವತೆ ನೀನು ಅಮ್ಮ.
12. ಯಾವುದೇ ಕಷ್ಟ ಬಂದರೂ ನೀನು ನೀಡುವ ಧೈರ್ಯವೇ ನನಗೆ ಶ್ರೀರಕ್ಷೆ.
13. ನನ್ನ ಜಗತ್ತು ನಿನ್ನಿಂದಲೇ ಶುರು, ನಿನ್ನಿಂದಲೇ ಅಂತ್ಯ. ಲವ್ ಯು ಅಮ್ಮ.
14. ಅಮ್ಮ, ನಿನ್ನ ಆಶೀರ್ವಾದ ಸದಾ ನನ್ನ ಮೇಲಿರಲಿ.
15. ಈ ವಿಶೇಷ ದಿನದಂದು ನೀನು ಅತ್ಯಂತ ಸಂತೋಷದಿಂದ, ನೆಮ್ಮದಿಯಿಂದ ಇರು
16. ನೀನು ಕೇವಲ ನನ್ನ ತಾಯಿಯಲ್ಲ, ನನ್ನ ಮಾರ್ಗದರ್ಶಕಿ. ಶುಭಾಶಯಗಳು.
17. ನನ್ನ ಜೀವನದ ಪ್ರತಿ ಹಂತದಲ್ಲೂ ಜೊತೆಯಾಗಿರುವ ನಿನಗೆ ಧನ್ಯವಾದಗಳು.
18. ಅಮ್ಮನ ಪ್ರೀತಿಗೆ ಸರಿಸಮಾನವಾದದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ.
19. ನನ್ನೆಲ್ಲಾ ಸಂತೋಷಗಳಿಗೆ ನೀನೇ ಕಾರಣ. ಹ್ಯಾಪಿ ಮದರ್ಸ್ ಡೇ ಅಮ್ಮ.
20. ಇಂದು ಮತ್ತು ಎಂದೆಂದಿಗೂ ನಿನಗೆ ಖುಷಿ ಮಾತ್ರ ಸಿಗಲಿ ಎಂದು ಹಾರೈಸುತ್ತೇನೆ.

ವಾಟ್ಸಾಪ್ ಸ್ಟೇಟಸ್ ಕ್ಯಾಪ್ಶನ್‌ಗಳು (WhatsApp Status)

1. ಹ್ಯಾಪಿ ಮದರ್ಸ್ ಡೇ.. ಜಗತ್ತಿನ ಎಲ್ಲಾ ಅಮ್ಮಂದಿರಿಗೂ ನಮನಗಳು. ❤️
2. ನನ್ನ ಅಮ್ಮ, ನನ್ನ ಜಗತ್ತು 🌍 ತಾಯಂದಿರ ದಿನದ ಶುಭಾಶಯಗಳು.
3. ಅಮ್ಮನ ಪ್ರೀತಿ ಎಂದಿಗೂ ಕಮ್ಮಿಯಾಗದ ಏಕೈಕ ಸಂಪತ್ತು. ✨
4. ನನ್ನ ಜೀವನದ ಸೂಪರ್ ಹೀರೋ ನನ್ನ ಅಮ್ಮ 🦸‍♀️
5. ಅಮ್ಮ ಎಂಬ ಎರಡಕ್ಷರದಲ್ಲಿ ಜಗತ್ತೇ ಅಡಗಿದೆ. ❤️
6. ನಿನ್ನ ಮಗುವಾಗಿ ಹುಟ್ಟಿದ್ದೇ ನನ್ನ ಪುಣ್ಯ ಅಮ್ಮ. 🥰
7. ನನ್ನ ಯಶಸ್ಸಿನ ಹಿಂದಿನ ಶಕ್ತಿ ನೀನು, ಲವ್ ಯು ಅಮ್ಮ
8. ಜಗತ್ತಿನ ಅತ್ಯುತ್ತಮ ತಾಯಿಗೆ ತಾಯಂದಿರ ದಿನದ ಶುಭಾಶಯಗಳು. 💖
9. ಅಮ್ಮನ ನಗು, ಮನೆಯೆಲ್ಲಾ ಬೆಳಗು ✨
10. ಯಾವುದೇ ಷರತ್ತುಗಳಿಲ್ಲದ ಪ್ರೀತಿಯೆಂದರೆ ಅದು ಅಮ್ಮನ ಪ್ರೀತಿ. 💯
11. ನನ್ನ ಜೀವನದ ಕಥೆಯ ಮೊದಲ ಪುಟವೇ ಅಮ್ಮ. 📖
12. ಅಮ್ಮನಿಲ್ಲದ ಜೀವನ ಊಹಿಸಿಕೊಳ್ಳಲೂ ಅಸಾಧ್ಯ. ❤️
13. ಹ್ಯಾಪಿ ಮದರ್ಸ್ ಡೇ ಅಮ್ಮ.. ನೀನೇ ನನ್ನ ಸರ್ವಸ್ವ.
14. ದೇವರಿಗಿಂತ ಮಿಗಿಲಾದವಳು ನನ್ನಮ್ಮ. 🙏
15. ಅಮ್ಮನ ಪ್ರೀತಿಗೆ ಪರ್ಯಾಯ ಪದವೇ ಇಲ್ಲ. 💗
16. ಪ್ರತಿದಿನವೂ ತಾಯಂದಿರ ದಿನವೇ.. ಅವರನ್ನು ಗೌರವಿಸೋಣ, ಪ್ರೀತಿಸೋಣ. 💐
17.ನನ್ನ ಜೀವನದ ಅತಿ ದೊಡ್ಡ ಆಶೀರ್ವಾದ ನನ್ನ ಅಮ್ಮ. 🌸
18. ಅಮ್ಮ, ನಿನಗೆ ನನ್ನ ಕೋಟಿ ಕೋಟಿ ನಮನಗಳು. 🙏
19. ಲವ್ ಯು ಅಮ್ಮ, ಟು ದ ಮೂನ್ ಅಂಡ್ ಬ್ಯಾಕ್ 🌙❤️
20. ಜಗತ್ತಿನ ಅತಿ ಸುಂದರ ಮಹಿಳೆಗೆ, ಹ್ಯಾಪಿ ಮದರ್ಸ್ ಡೇ 👑

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+