Pragathi S

ಒನ್‌ಇಂಡಿಯಾ ಕನ್ನಡ ವೆಬ್‌ಸೈಟ್‌ನಲ್ಲಿ ಪ್ರಗತಿ ಎಸ್‌ ಉಪ ಸಂಪಾದಕಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಹಯ್ಯಂಗಾರಿನವರು. ಕುಂದಾಪುರದ ಭಂಡಾರ್‌ಕಾರ್ಸ್‌ ಆರ್ಟ್ಸ್‌ ಆಂಡ್‌ ಸೈನ್ಸ್‌ ಕಾಲೇಜಿನಲ್ಲಿ ಓದಿದ್ದು, ಪತ್ರಿಕೋದ್ಯಮ ಪದವೀಧರೆ. ವರ್ಷದಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದು, ಶಿಕ್ಷಣ, ಉದ್ಯೋಗ ಸಂಬಂಧ ಸುದ್ದಿ ಬರೆಯೋದ್ರಲ್ಲಿ ಎತ್ತಿದ ಕೈ. ಕನ್ನಡ ಕಾದಂಬರಿ ಓದುವುದು, ಸಹೋದ್ಯೋಗಿಗಳ ಕಾಲೆಳೆಯುವುದು ಇವರ ಹವ್ಯಾಸ.

Recent Posts