ನನ್ನ ಹೆಂಡ್ತಿ ಎರಡು ಗಂಟೆ ಕಿರುಚಾಡುವಂತೆ ಮಾಡಿದೆ!

ಅಮೆರಿಕನ್, ಆಸ್ಟ್ರೇಲಿಯನ್ ಮತ್ತು ಭಾರತೀಯ ಮೂವರೂ ಗೆಳೆಯರು. ಪ್ರತಿದಿನ ಬೆಳಿಗ್ಗೆ ಪಾರ್ಕಿನಲ್ಲಿ ಜಾಗಿಂಗ್ ಮಾಡುವಾಗ ಸೇರುತ್ತಾರೆ. ತಮ್ಮ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಾರೆ. ಅವರು ಹಂಚಿಕೊಳ್ಳದ ವಸ್ತುವೇ ಇಲ್ಲ. ಹೆಂಡತಿ ಮಾಡುವ ಅಡುಗೆಯಿಂದ ಹಿಡಿದು, ರಾತ್ರಿಯ ಸುಖಗಳ ಬಗ್ಗೆ ಮುಚ್ಚುಮರೆಯಿಲ್ಲದೆ ಹಂಚಿಕೊಳ್ಳುವ ಸ್ನೇಹಿತರವರು. ಒಂದು ದಿನ ಅಮೆರಿಕನ್ ವಿಪರೀತ ಸಂತೋಷದಿಂದಿರುತ್ತಾನೆ. ಏಕೆಂದು ಕೇಳಿದಾಗ,

"ಕಳೆದ ರಾತ್ರಿ ಏನ್ ಸಖತ್ತಾಗಿತ್ತು ಗೊತ್ತಾ? ರಾತ್ರಿ ಆಲೀವ್ ಎಣ್ಣೆಯಿಂದ ನನ್ನ ಹೆಂಡತಿಯ ಬೆತ್ತಲೆ ದೇಹದ ಮೇಲೆಲ್ಲ ಮಸಾಜ್ ಮಾಡಿದೆ. ಸೂಪರಾಗಿತ್ತು. ನಂತರ ನಾವಿಬ್ಬರೂ ಸಂಧಿಸಿದೆವು. ಸತತ ಐದು ನಿಮಿಷಗಳ ಕಾಲ ಆಕೆ ಸುಖದ ನರಳಿಕೆಯಲ್ಲಿ ಕಿರುಚಾಡುವಂತೆ ಮಾಡಿದೆ" ಎಂದು ಅಮೆರಿಕನ್ ಹೆಮ್ಮೆಯಿಂದ ಹೇಳುತ್ತಾನೆ.

ಅದಕ್ಕೆ ಆಸ್ಟ್ರೇಲಿಯನ್, "ಅಷ್ಟೇನಾ, ನಿನ್ನೆ ರಾತ್ರಿ ಕೂಡ ನಾನು ವಿಶೇಷವಾದ ಎಣ್ಣೆ ಬಳಸಿ ನನ್ನ ಹೆಂಡತಿಯ ದೇಹದ ತುಂಬೆಲ್ಲ ಮಸಾಜ್ ಮಾಡಿದೆ. ಮಸಾಜ್ ಮಾಡಿ ಮುಗಿಸುವ ಹೊತ್ತಿಗೆ ಇಬ್ಬರ ದೇಹಗಳೂ ಹುರಿಗಟ್ಟಿದ್ದವು. ಸಮಾಗಮವಾಯಿತು. ನಾನು ಆಕೆ ಸತತ ಹದಿನೈದು ನಿಮಿಷಗಳ ಕಾಲ ನೋವಿನ ನರಳಿಕೆಯಲ್ಲಿ ಕಿರಿಚುವಂತೆ ಮಾಡಿದೆ" ಎಂದು ಜಿಗಿಜಿಗಿಯುತ್ತ ಹೇಳಿದ.

ಭಾರತೀಯ ಬಿಡ್ತಾನಾ? "ನೀವು ಎಂತೆಂಥದೋ ಎಣ್ಣೆ ಬಳಸಿದರೆ, ನಾನು ಶುದ್ಧವಾದ ತುಪ್ಪ ಬಳಸಿ ನನ್ನ ಹೆಂಡತಿಯ ಮೈಮೇಲೆಲ್ಲ ಮಸಾಜ್ ಮಾಡಿದೆ. ಆಕೆಯೂ ಎಂಜಾಯ್ ಮಾಡಿದಳು. ನಾವು ಕೂಡ ಒಬ್ಬರನ್ನೊಬ್ಬರು ಕೂಡಿಕೊಂಡೆವು. ಮಿಲನ ಮಹೋತ್ಸವ ಆಗುವಾಗ ನನ್ನ ಹೆಂಡತಿ ಸತತ ಎರಡು ಗಂಟೆಗಳ ಕಾಲ ಕಿರುಚಾಡಿದಳು ಗೊತ್ತಾ?" ಅಂತ ಭಾರೀ ಸಾಧಿಸಿದವರ ಹಾಗೆ ಹೇಳಿದ.

ಉಳಿದಿಬ್ಬರಿಗೂ ಅಚ್ಚರಿ. ವಾವ್, ಎರಡು ಗಂಟೆಗಳ ಕಾಲ ಕಿರುಚಾಡುವಂತೆ ಮಾಡಿದ್ದು ಅತ್ಯದ್ಭುತ. ಹಾಗೆ ಮಾಡಿದ್ದಾದರೂ ಹೇಗೆ? ನಮಗೂ ಅದರ ಮರ್ಮ ತಿಳಿಸಿಕೊಂಡು ಅಂತ ಇಬ್ಬರೂ ಭಾರತೀಯನನ್ನು ದುಂಬಾಲು ಬಿದ್ದರು.

ಅವರ ಆಗ್ರಹಕ್ಕೆ ಭಾರತೀಯ ಹೀಗೆ ಉತ್ತರಿಸಿದ, "ಮಸಾಜ್ ಮಾಡಿದ ಮೇಲೆ ಮಿಲನ ಮಹೋತ್ಸವ ಉತ್ತುಂಗಕ್ಕೇರಬೇಕು, ಅಷ್ಟರಲ್ಲಿ ನಾನು ಜಿಡ್ಡುಮಯವಾಗಿದ್ದ ಕೈಗಳನ್ನು ಕಿಟಕಿಗಳಿಗೆ ಇಳಿಬಿಟ್ಟಿದ್ದ ಹೊಸ ಕರ್ಟನ್‌ಗಳಿಗೆ ಒರೆಸಿಬಿಟ್ಟೆ!" [ವಯಸ್ಕರ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+