ಬಾಸ್, ದೇವ್ರಾಣೆ ನಿಮ್ಮ ಐಡಿಯಾ ವರ್ಕೌಟ್ ಆಗಲ್ಲ

ಒಬ್ಬ ಸಾಫ್ಟ್ ವೇರ್ ಇಂಜಿನಿಯರ್ ತನ್ನ ಕೆಲಸದಲ್ಲಿ ಅಷ್ಟೊಂದು ಆಸಕ್ತಿ ತೋರಿಸುತ್ತಿರಲಿಲ್ಲ. ಯಾವಾಗಲೂ ಖಿನ್ನನಾಗಿಯೇ ಇರುತ್ತಿದ್ದ. ಆಫೀಸಿಗೆ ದಿನವೂ ತಡವಾಗಿ ಬರುತ್ತಿದ್ದ. ಇದರಿಂದಾಗಿ ಆತ ಮಾಡುತ್ತಿದ್ದ ಪ್ರಾಜೆಕ್ಟ್ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿತ್ತು. ಆತನ ಖಿನ್ನತೆಯನ್ನು ಗಮನಿಸುತ್ತಿದ್ದ ಆತನ ಬಾಸ್ ಒಂದು ಬಾರಿ ತನ್ನ ಚೇಂಬರಿಗೆ ಕರೆಸಿ ಮಾತನಾಡಿಸಿದ.

"ವೈ ಚಾಪ್, ನಿನ್ನ ಪ್ರಾಬ್ಲಂ ಏನು? ಈಗೀಗ ಯಾಕೋ ಒಂಥರಾ ಇರ್ತಿರ್ತೀಯಲ್ಲ? ಇತ್ತೀಚೆಗೆ ತಾನೆ ಮದುವೆಯಾಗಿದ್ದಿಯಾ, ಏನಾದ್ರೂ ಪರ್ಸನಲ್... ಸಮಸ್ಯೆ ಏನೆಂದು ನನಗೆ ಹೇಳು ನಾನು ಬಗೆಹರಿಸುತ್ತೇನೆ."

"ನಿಜ ಬಾಸ್, ವೈಯಕ್ತಿಕ ಕಾರಣದಿಂದ ಕೆಲಸ ಸರಿಯಾಗಿ ಮಾಡಲು ಆಗುತ್ತಿಲ್ಲ. ನನ್ನ ಹೆಂಡತಿ ನೋಡೋಕೇನೋ ಸಖತ್ತಾಗಿದ್ದಾಳೆ, ರಾತ್ರಿ ಸುಖಕ್ಕೂ ತೊಂದರೆಯೇನಿಲ್ಲ. ಆದರೆ, ಆಕೆಗೆ ವಿಪರೀತ ಕೋಪ. ಸಿಕ್ಕಾಪಟ್ಟೆ ರೇಗಾಡಲು ಶುರು ಮಾಡುತ್ತಾಳೆ. ತೆಗೆದು ಒಂದು ಬಾರಿಸಿಬಿಡೋಣ ಅಂತ ಅನಿಸುತ್ತಿರುತ್ತದೆ. ಆದರೆ, ಧೈರ್ಯ ಬರ್ತಾಯಿಲ್ಲ."

"ಡೋಂಟು ಯು ಎವರ್ ಡು ದಟ್. ಹೆಂಡ್ತಿನ ಹೊಡೆಯೋಕೆಲ್ಲ ಹೋಗಬೇಡ. ಅದರ ಪರಿಣಾಮ ನಿನಗೆ ಗೊತ್ತಿಲ್ಲ. ಆದರೆ, ಹೀಗೆ ಮಾಡು, ನಾನು ಕೂಡ ಹಾಗೇ ಮಾಡುತ್ತೇನೆ. ಏನೆಂದರೆ, ನಿನ್ನ ಹೆಂಡತಿ ವಿಪರೀತ ರಟ್ಟೆ ಹಿಡಿದಾಗ ಅಥವಾ ಕೋಪಿಸಿಕೊಂಡಾಗ, ದರದರನೆ ಸೀರೆ ಅಥವಾ ಆಕೆ ಧರಿಸಿದ ಬಟ್ಟೆ ಎಳೆದು ಬೆತ್ತಲೆ ಮಾಡಿ ಸುಮ್ಮನಿದ್ದುಬಿಡು. ಕೆಲವೇ ಕ್ಷಣಗಳಲ್ಲಿ ಆಕೆ ಸುಮ್ಮನಾಗದಿದ್ದರೆ ಕೇಳು."

"ನೀವು ಹೇಳಿದ ಐಡಿಯಾ ದೇವ್ರಾಣೆ ನನಗೆ ವರ್ಕೌಟಾಗಲ್ಲ. ನಾನು ಕೂಡ ಹಾಗೆಯೇ ಮಾಡಿದೆ. ದರದರ ಸೀರೆ ಎಳೆದು ಸುಮ್ಮನಿದ್ದುಬಿಡು ಎಂದು ಹೇಳ್ತೀರಾ ನಿಜ. ಆದರೆ, ಆಗ ನನಗೆ ಸುಮ್ಮನೆ ನಿಲ್ಲಲು ಆಗಬೇಕಲ್ಲ!"

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+