ಗೆಸ್ ಮಾಡುವ ಆಟಕ್ಕೆ ಟುಸ್ ಆದ ಗಣ್ಯವ್ಯಕ್ತಿ!
ಮಿತ್ರರೊಬ್ಬರ ಮನೆಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಅತ್ಯಂತ ಸಾತ್ವಿಕ ವ್ಯಕ್ತಿ ಎಂದು ಸಮಾಜದಲ್ಲಿ ಭಾರೀ ಹೆಸರು ಗಳಿಸಿದ್ದ ಗಣ್ಯ ವ್ಯಕ್ತಿಯೊಬ್ಬರು ಲಗುಬಗನೆ ಪಾರ್ಟಿಗೆ ಹಾಜರಾದರು. ಆ ಮನೆಯೊಳಗೆ ಕಾಲಿಡುತ್ತಿದ್ದಂತೆ ಅವರಿಗೆ ಅಚ್ಚರಿ ಕಾದಿತ್ತು, ಅಲ್ಲಿ ನಡೆಯುತ್ತಿದ್ದುದು ನೋಡುತ್ತಿದ್ದಂತೆ ಅವರ ಕಿವಿಗಳು ಹೊಗೆಯುಗುಳಲು ಆರಂಭಿಸಿದ್ದವು.
ಇನ್ನೇನು ವಾಪಸ್ ಹೋಗಬೇಕು ಎನ್ನುವಷ್ಟರಲ್ಲಿ ಪಾರ್ಟಿ ಅರೇಂಜ್ ಮಾಡಿದ್ದವರು ಗಣ್ಯ ವ್ಯಕ್ತಿಯನ್ನು ಬರಮಾಡಿಕೊಂಡರು. ಕೈಯನ್ನು ಬಲವಾಗಿ ಹಿಡಿದುಕೊಂಡು ಬಲವಂತವಾಗಿ ಸೋಫಾದ ಮೇಲೆ ಕುಳ್ಳಿರಿಸಿದರು. ಅಷ್ಟಕ್ಕೂ ಅಲ್ಲಿ ನಡೆಯುತ್ತಿದ್ದುದು ಏನೆಂದರೆ...
ಅಲ್ಲಿ ಸೇರಿದವರಿಗೆಲ್ಲ ಒಂದು ಆಟ ಏರ್ಪಡಿಸಲಾಗಿತ್ತು. ಮಹಿಳೆಯರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಯುವಕರ ಅಂಗಾಗಗಳನ್ನು ಮುಟ್ಟಿ, ತಾವು ಮುಟ್ಟಿದ ವ್ಯಕ್ತಿ ಯಾರೆಂದು ಗೆಸ್ ಮಾಡಬೇಕಾಗಿತ್ತು. ಅಲ್ಲಿ ಸೇರಿದ್ದ ಯುವಕ, ಯುವತಿಯರೆಲ್ಲ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಅಲ್ಲಿ ಪುರುಷರೆಲ್ಲರೂ ನಗ್ನರಾಗಿದ್ದರು, ಮಹಿಳೆಯರು ಕೂಡ.
ಗಣ್ಯ ವ್ಯಕ್ತಿ, "ಮೈ ಫ್ರೆಂಡ್. ದಯವಿಟ್ಟು ಕ್ಷಮಿಸು. ನಾನು ಈ ಪಾರ್ಟಿಗೆ ಬರಬಾರದಿತ್ತು. ನಾನು ಬೆತ್ತಲಾಗೋದು, ಅವರು ಮೈಮುಟ್ಟಿ ನಾನ್ಯಾರೆಂದು ಗೆಸ್ ಮಾಡೋದು... ಇಂಥ ಡರ್ಟಿ ಆಟ ನನಗೆ ಸರಿಹೊಂದುವುದಿಲ್ಲ ಎಂಬುದು ನನ್ನ ಭಾವನೆ. ದಯವಿಟ್ಟು ವಾಪಸ್ ಹೋಗಲು ನನಗೆ ಅನುಮತಿ ಕೊಡಿ" ಎಂದು ಸ್ನೇಹಿತನ ಎದಿರು ಗೋಗರೆಯಲು ಪ್ರಾರಂಭಿಸಿದರು.
ಆದರೆ ಸ್ನೇಹಿತ ಮಾತ್ರ ಎದ್ದುಬಿದ್ದು ಗಹಗಹಿಸಿ ನಗಲು ಪ್ರಾರಂಭಿಸಿದ. ಕಾರಣವೇನೆಂದು ಕೇಳಿದಾಗ, "ನಾನ್ ಸೆನ್ಸ್, ಆ ಸುಂದರ ಹುಡುಗಿಯರು ಈಗಾಗಲೆ ನಿಮ್ಮ ಹೆಸರನ್ನು ಮೂರು ಬಾರಿ ಹೇಳಿದ್ದಾರೆ" ಎಂದು ಸ್ನೇಹಿತ ಹೇಳಿದಾಗ ಗಣ್ಯ ವ್ಯಕ್ತಿಯ ಮುಖವೇ ವಿವರ್ಣವಾಯಿತು. ಹಾಗೆಯೆ, ಆಟಕ್ಕೆ ಇಳಿಯದೆ ಅವರಿಗೆ ಬೇರೆ ದಾರಿಯೇ ಇರಲಿಲ್ಲ.












Click it and Unblock the Notifications