ಹಾರ್ಡ್‌ವೇರ್ ಅಗ್ರಗಣ್ಯ ಚೀನಾದಲ್ಲಿ ಜನಸಂಖ್ಯೆ ಜಾಸ್ತಿಯೇಕೆ?

ಹಾರ್ಡ್‌ವೇರಲ್ಲಿ ಅಗ್ರಗಣ್ಯ ರಾಷ್ಟ್ರವಾಗಿರುವ ಚೀನಾದಲ್ಲಿ ಜನಸಂಖ್ಯೆ ಜಾಸ್ತಿಯೇಕೆ ಎಂಬ ಬಗ್ಗೆ ಸೋಂಬೇರಿಗಳಲ್ಲಿ ಅಗ್ರಗಣ್ಯರಾದ ಸೀನು ಮತ್ತು ಸುಬ್ಬು ನಡುವೆ, ಸೋಮಾರಿ ಕಟ್ಟೆಯ ಮೇಲೆ ಭರ್ಜರಿ ಚರ್ಚೆ ನಡೆದಿತ್ತು.

ಸುಬ್ಬು : ಚೀನಾದಲ್ಲಿ ಜನಸಂಖ್ಯೆ ಜಾಸ್ತಿ ಏಕಿದೆಯೆಂದು ನನಗೀಗ ಗೊತ್ತಾಯಿತು ಕಣ್ಲಾ.

ಸೀನು : ಈ ದೇಶದಲ್ಲಿ ಗಂಡಸರು ಮಹಾರಸಿಕರು ಮತ್ತು ಸಿಕ್ಕಾಪಟ್ಟೆ ಚಟುವಟಿಕೆಯಿಂದ ಇರುತ್ತಾರೆ, ಅಲ್ವಾ?

ಸುಬ್ಬು : ಅಲ್ಲವೇ ಅಲ್ಲ.

ಸೀನು : ಹಾಗಿದ್ರೆ, ಹೆಂಗಸರು ಹೆಚ್ಚು ಸಂತಾನಶಕ್ತಿ ಪಡೆದಿರುತ್ತಾರೆ.

ಸುಬ್ಬು : ಅದೂ ಅಲ್ಲ.

ಸೀನು : ಯೋ ಸುಬ್ಬು, ಮತ್ತೇನ್ಲಾ?

ಸುಬ್ಬು : ಈ ದೇಶದಲ್ಲಿ ಮೇಡ್ ಇನ್ ಚೈನಾ ಬ್ರಾಂಡ್‌ನ ಗರ್ಭನಿರೋಧಕಗಳನ್ನು ಬಳಸುತ್ತಾರೆ ಅದಕ್ಕೆ.

ಸೀನು : ಏನ್ ತಲೇಲೆ ನಿಂದು. ಸಾಫ್ಟ್‌ವೇರಲ್ಲಿ ಮುಂದಿರುವ ಭಾರತದಲ್ಲೂ ಮೇಡ್ ಇನ್ ಚೈನಾ ಬ್ರಾಂಡ್‌ನ ಗರ್ಭನಿರೋಧಕನೂ ಬಳಸುತ್ತಾರೆ ಅಲ್ವಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+