ಅಳಿಯ ಅಂಡರ್ವೇರ್ ಕೇಳ್ತಿದ್ದಾನೆಂದು ತಿಳಿದ ಮಾವ, ಮಾಡಿದ್ದೇನು?

ಮಾವ ಹೊಸದಾಗಿ ಮದುವೆಯಾದ ಅಳಿಯ ಕಳುಹಿಸಿದ ವಾಟ್ಸಾಪ್ ಮೆಸೇಜ್ ನೋಡಿದ, ನಿಮ್ಮ ಡಿಮಾಂಡ್ ನೋಡಿ ತುಂಬಾ ಆಶ್ಚರ್ಯವಾಯಿತು. ಆದರೂ ಪರವಾಗಿಲ್ಲ ನಿಮ್ಮ ಕೋರಿಕೆಯನ್ನು ಈಡೇರಿಸುವುದು ನನ್ನ ಧರ್ಮ ಎಂದು ರಿಪ್ಲೈ ಮಾಡಿದ.

ಅಳಿಯ ಊರಿಗೆ ಬಂದಾಗ, ಮಾವ ಅಂಡರ್ವೇರ್ ಕೊಟ್ಟಾಗ ಅಳಿಯ ಶಾಕ್ ಆಗಿ, ಏನಿದು ಮಾವ ಎಂದ! ಮಾವ, ಅಳಿಯ ಕಳುಹಿಸಿದ್ದ ವಾಟ್ಸಾಪ್ ಮೆಸೇಜ್ ತೋರಿಸಿದ. "Ford Endeavor in Red Colour" ಎಂದು ಅಳಿಯ ಟೈಪ್ ಮಾಡಿದ್ದು, ಆಟೋ ಕರೆಕ್ಶನ್ ಆಗಿ " Four Underwear in Red Colour" ಎಂದಾಗಿತ್ತು.

ಹಾಸ್ಯ : ಮಾಸ್ತರ ಪ್ರಶ್ನೆ ತತ್ತಿ ಮೊದಲ, ಕೋಳಿ ಮೊದಲ?
----
ಒಬ್ಬಾತ ವ್ಯಾಪಾರಿಯು ಒಂದು ಮೃಗಾಲಯವನ್ನು ತೆರೆದ..
ಮೊದಲು ಪ್ರವೇಶ ಶುಲ್ಕವನ್ನು 50/ ರುಪಾಯಿಗಳನ್ನು ನಿಗದಿಪಡಿಸಿದ, ಆದರೆ ಜನರು ಯಾರೂ ಬರಲಿಲ್ಲ. ಆತ ಶುಲ್ಕವನ್ನು 25/- ರುಪಾಯಿಗಳಿಗೆ ಇಳಿಸಿದ, ಆದರೂ ಯಾರೂ ಬಾರದಾಗ ಶುಲ್ಕವನ್ನು 20/- ರುಪಾಯಿ ಮಾಡಿದ. ಆದರೆ ಏನೂ ಪ್ರಯೋಜನವಾಗಲಿಲ್ಲ.

Jokes for the day: Son-in-law and and Father-in-law whatsapp conversation

ನಂತರ ಆತ 15/- ರುಪಾಯಿಗಳನ್ನು ನಿಗದಿಪಡಿಸಿದ.. ಜನರು ಸುಳಿಯಲೇ ಇಲ್ಲ. ಕೊನೆಯ ಪರಿಶ್ರಮ ಎಂಬಂತೆ ಪ್ರವೇಶ ಶುಲ್ಕವನ್ನು 10/- ರುಪಾಯಿಗಳನ್ನಾಗಿ ಮಾಡಿದ. ಅದಕ್ಕೂ, ಜನರು ಬಾರದೇ ಇದ್ದಾಗ.. ವಿಧಿಯಿಲ್ಲದೇ.. "ಪ್ರವೇಶ ಶುಲ್ಕ ಫ್ರೀ" ಅಂತ ಬೋರ್ಡ್ ಹಾಕಿದ, ನಿಮಿಷಾರ್ಧದಲ್ಲಿ ಮೃಗಾಲಯ ಹೌಸ್ ಫುಲ್.

ಕೂಡಲೇ " ಹೌಸ್ ಫುಲ್ " ಅಂತ ಗೇಟಿಗೆ ಬೋರ್ಡ್ ಹಾಕಿ, ಗೇಟ್ ಬಂದ್ ಮಾಡಿದ, ನಂತರ ಹುಲಿಯ ಪಂಜರವನ್ನು ತೆರೆದುಬಿಟ್ಟ.. ಇದನ್ನು ನೋಡಿದ ಒಳಗಿದ್ದ ಜನರು ಗೇಟಿನಾಚೆ ಓಡತೊಡಗಿದರು. ಗೇಟ್ ನಲ್ಲಿ ನೇತಾಕಿದ ಬೋರ್ಡನ್ನು ನೋಡಿ ಜನರು ದಂಗಾದರು. ಬೋರ್ಡಿನಲ್ಲಿ ಈ ರೀತಿ ಬರೆಯಲಾಗಿತ್ತು..

" ಹೊರಗೆ ಹೋಗಲು ಶುಲ್ಕ 399/- ರುಪಾಯಿಗಳು."
(ವಾಟ್ಸಾಪ್ ಜೋಕ್ಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+