ವಾಟ್ಸಾಪ್, ಫೇಸ್ ಬುಕ್ ನೋಡುವುದರಿಂದ ಮನುಷ್ಯ ಮುಂದೆ ಬರ್ತಾನೆ

ಟ್ರೈನ್

ನಲ್ಲಿ
ಇಬ್ಬರು
ಗೆಳೆಯರ
ಜೊತೆ
ಸಂಭಾಷಣೆ
ನಡೆಯುತ್ತಿತ್ತು..
ಒಬ್ಬ
:
ವಾಟ್ಸಾಪ್,
ಫೇಸ್
ಬುಕ್
ನೋಡುವುದರಿಂದ
ಮನುಷ್ಯ
ಮುಂದೆ
ಬರುತ್ತಾನೆ.
..
ಇನ್ನೊಬ್ಬ
:
ಅದು
ಹೇಗೆ
ಸಾಧ್ಯ
?
ಒಬ್ಬ
:
ಈಗ
ನನ್ನನ್ನೇ
ನೋಡು,
ಎರಡು
ಸ್ಟೇಷನ್
ಹಿಂದೇ
ಇಳಿಯಬೇಕಿತ್ತು...
--

ಗುಂಡ
:
ತಲೆಗೆ
ಅಷ್ಟೊಂದು
ಗಾಯ
ಹೇಗೋ
ಆಯ್ತು..
ತಿಮ್ಮ:
ಹೆಂಡ್ತಿ
ಹೊಡೆದಳು
ಕಣೋ..
ಗುಂಡ
:
ಯಾಕೆ?
ತಿಮ್ಮ:
ಅವಳ
ಅಪ್ಪ-ಅಮ್ಮ
ಬಂದಿದ್ರು.....ಹೊರಗೆ
ಹೋಗಿ
ಎನಾದ್ರೂ
ತನ್ನಿ
ಅಂದ್ಲು...
ಗುಂಡ:
ನೀನು
ಹೋಗಿ
ಏನ್
ತಂದೆ?
ತಿಮ್ಮ:
ಆಟೋ
ತಗೊಂಡ್
ಬಂದೆ,
ಅಷ್ಟೆ..!!
--

ಸ್ಕೂಲಿಗೆ
ತಡವಾಗಿ
ಬಂದ,
ವಿದ್ಯಾರ್ಥಿಯನ್ನು
ಟೀಚರ್
ಪ್ರಶ್ನಿಸುತ್ತಾರೆ...

id="toptextpromo">
id='are-slot-1'
class='oiad
oi-axt
oiadv'>

id='top-searched-articles'>

ಟೀಚರ್:

ಯಾಕೆ
ಸ್ಕೂಲಿಗೆ
ಲೇಟ್?
ವಿದ್ಯಾರ್ಥಿ:
ನನ್ನ
ಅಪ್ಪ..ಅಮ್ಮ
ಜಗಳವಾಡುತ್ತಾ
ಇದ್ರು..
ಟೀಚರ್:
ಅವರಿಬ್ಬರು
ಜಗಳವಾಡುತ್ತಾ
ಇದ್ರೆ,
ನೀನ್ಯಾಕೆ
ಲೇಟಾಗಿ
ಬರಬೇಕು?
ವಿದ್ಯಾರ್ಥಿ:
ನನ್ನ
ಒಂದೂ
ಶೂ
ಅಪ್ಪನ
ಕೈಯಲ್ಲಿ,
ಇನ್ನೊಂದು
ಅಮ್ಮನ
ಕೈಯಲ್ಲಿ
ಇತ್ತು
ಟೀಚರ್..
ಟೀಚರ್:
ಹೋಗ್ಲಿ..
ಕ್ಲಾಸ್
ಅಲ್ಲಿ
ಕೂತ್ಕೋ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+