ಇನಿಯಾ..ಮಳೆಯಲ್ಲಿ ನಾ ಒದ್ದೆಯಾದಾಗಲೆಲ್ಲಾ ನನಗೆ ನಿನ್ನದೇ ನೆನಪು!

ಇಬ್ಬರು ಪ್ರೇಮಿಗಳು ಮಾತನಾಡಿಕೊಳ್ಳುತ್ತಿದ್ದರು..
ಹುಡುಗಿ: ಆಗಸದಲ್ಲಿ ಮೋಡ ಕವಿದಾಗಲೆಲ್ಲಾ ನನಗೆ ನಿನ್ನ ನೆನಪಾಗುತ್ತೆ. ಮಳೆಬಂದಾಗಲೆಲ್ಲಾ ನೀನೇ ನನ್ನ ಕಾಡುತ್ತೀಯಾ.. ಮಳೆಯಲ್ಲಿ ಒದ್ದೆಯಾದಾಗಲಂತೂ ನನ್ನ ಮನಸ್ಸಲ್ಲೆಲ್ಲಾ ನೀನೇ...
ಹುಡುಗ: ಆಯ್ತು ಬಿಡೇ.. ನಿನ್ನ ಛತ್ರಿ ನನ್ನ ಬಳಿ ಇದೇಂತಾ ಗೊತ್ತು.. ನಾಳೆ ತಂದು ಕೊಡ್ತೀನಿ..

Jokes for the day: Conversation between lovers, Gunda, Thimma and Husband, wife
--
ಗುಂಡ: ಯಾಕೋ ಕಣ್ಣು ಊದ್ಕೊಂಡಿದೆ?
ತಿಮ್ಮ: ನಿನ್ನೆ ನನ್ನ ಹೆಂಡತಿಯ ಬರ್ತಡೇ ಇತ್ತು
ಗುಂಡ: ಅದಕ್ಕೂ ಕಣ್ಣು ಊದಿರುವುದಕ್ಕೂ ಏನೋ ಸಂಬಂಧ?
ತಿಮ್ಮ: ಬರ್ತಡೇಗೆ ಕೇಕ್ ಆರ್ಡರ್ ಮಾಡಿದ್ದೆ, ಆ ಕೇಕ್ ವಾಲಾ ಮಾಡಿರೋ ಆವಾಂತರದಿಂದ ಹೀಗಾಯ್ತು ಕಣೋ..
ಗುಂಡ: ಕೇಕ್ ನವನು ಏನೋ ಮಾಡಿದ?
ತಿಮ್ಮ: ನನ್ನ ಹೆಂಡತಿಯ ಹೆಸರು ತಪಸ್ಯಾ. ಕೇಕ್ ನವನು 'ಹ್ಯಾಪ್ಪಿ ಬರ್ತಡೇ ಸಮಸ್ಯಾ' ಎಂದು ಬರೆದಿದ್ದ..
--
ಹೆಂಡತಿ: ಬನ್ರೀ ಇಲ್ಲಿ..
ಗಂಡ: ಏನ್ ಹೇಳು?
ಹೆಂಡತಿ: ಅಲ್ ನೋಡಿ.. ರೋಡಲ್ಲಿ ಕುಡುಕ ಹೋಗ್ತಾ ಇದ್ದಾನಲ್ಲಾ.. ಅವನನ್ನು ಹತ್ತು ವರ್ಷದ ಹಿಂದೆ ರಿಜೆಕ್ಟ್ ಮಾಡಿದ್ದೆ..
ಗಂಡ (ಮನಸಲ್ಲೇ): ಬಡ್ಡೀ ಮಗಾ.. ಹತ್ತು ವರ್ಷದಿಂದ ಇನ್ನೂ ಸಂಭ್ರಾಮಚಾರಣೆ ಮಾಡ್ತಾನೇ ಇದ್ದಾನೆ..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+