ಜೋಕ್ಸ್: ಎಂಎಲ್ಎ ಮಾಡಿ, 5ವರ್ಷ ನಿಮ್ಮ ಕಡೆ ತಲೆ ಹಾಕಲ್ಲ

Kannada Jokes for the day
ಗುಂಡ: ಆ ರೌಡಿಯಿಂದ ನನ್ನ ಮತ್ತು ನಮ್ಮ ಏರಿಯಾದ ನೆಮ್ಮದಿ ಹಾಳಾಗಿ ಹೋಗಿದೆ. ಏನು ಮಾಡಬೇಕೆಂದು ಗೊತ್ತಾಗ್ತಾ ಇಲ್ಲಾ..
ತಿಮ್ಮ: ಅದು ಸಿಂಪಲ್ ಕಣೋ, ಯಾಕೋ ತಲೆ ಕೆಡಿಸ್ಕೊತೀಯಾ?
ಗುಂಡ: ಏನು ಮಾಡ್ಬೇಕು?
ತಿಮ್ಮ; ಅವನನ್ನ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿ ಎಂಎಲ್ಎ ಮಾಡಿ..
ಗುಂಡ: ಎಂಎಲ್ಎ ಮಾಡಿದ್ರೆ?
ತಿಮ್ಮ: ಐದು ವರ್ಷ ನಿಮ್ಮ ಏರಿಯಾ ಕಡೆ ತಲೆ ಹಾಕಲ್ಲಾ..

***

ಗುಂಡಿ: ರಾತ್ರಿ ನಿದ್ದೆ ಕಣ್ಣಿನಲ್ಲಿ ನನ್ನ ಗಂಡ ತುಂಬಾ ಮಾತಾಡುತ್ತಾರೆ. ಏನು ಮಾಡೋದು, ಏನಾದರೂ ಗುಳಿಗೆ ಕೊಡಿ..
ಡಾಕ್ಟರ್: ಗುಳಿಗೆಯ ಅವಶ್ಯಕತೆಯಿಲ್ಲ.
ಗುಂಡಿ: ಮತ್ತೆ ಹೇಗೆ ಇದನ್ನು ಸರಿ ಪಡಿಸುವುದು?
ಡಾಕ್ಟರ್: ಬೆಳಿಗ್ಗೆ ಹೊತ್ತು ನೀವು ಅವರಿಗೆ ಮಾತನಾಡಲು ಅವಕಾಶ ನೀಡಬೇಕು..

***
ಗುಂಡಿ: ನಾನು ಒಂದು ವೇಳೆ ಸತ್ತು ಹೋದ್ರೆ, ನೀವು ಅಳ್ತೀರಾ?
ಗುಂಡ: ಇನ್ನೇನು ಈಗ ನಗ್ತಾ ಇದ್ದೀನಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+