ಮರಿಗುಂಡ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ ನೋಡ್ತಿದ್ದ

Jokes for the day
ನಮ್ಮ ಮರಿಗುಂಡ ಮಹಾನ್ ತುಂಟ. ಅದೇನಾಯಿತೋ ಏನೋ ಮೊಬೈಲ್ ನಲ್ಲಿ ಸೆಕ್ಸ್ ಫಿಲಂ ನೋಡ್ತಾ ಇದ್ದ ಹಾಗೆ ಟೀಚರ್ ಗೆ ಸಿಕ್ಕಿ ಬಿದ್ದ.
ಟೀಚರ್: ಓದುವ ವಯಸಿನಲ್ಲಿ ಏನೋ ನಿಂದು ಇದು. ನಾಚಿಕೆ ಆಗಲ್ವಾ ನಿನಗೆ ಸ್ಕೂಲ್ ನಲ್ಲಿ ಸೆಕ್ಸ್ ಫಿಲಂ ನೋಡೋಕೆ?
ಮರಿಗುಂಡ: ಸುಮ್ನಿರಿ ಟೀಚರ್ ನೀವು. ಜನಸೇವೆ ಮಾಡೋ ವಯಸಿನಲ್ಲಿ ನಮ್ಮ ರಾಜಕಾರಿಣಿಗಳು ಅಸೆಂಬ್ಲಿಯಲ್ಲೇ ಸೆಕ್ಸ್ ಫಿಲಂ ನೋಡ್ತಾರೆ. ಇನ್ನು ಈ ಸ್ಕೂಲ್ ಯಾವ ಲೆಕ್ಕ?
***
ಅಂಗಡಿಯವ: ನಮ್ಮ ಅಂಗಡಿಯಲ್ಲಿ ಈ ಬಗೆಯ ವಸ್ತು ಸಿಗುವುದಿಲ್ಲ ಎಂದಿಲ್ಲ. ಏನು ಬೇಕು ಕೇಳು?
ಗ್ರಾಹಕ: ನಾಯಿ ತಿನ್ನೋ ಕೇಕ್ ಸಿಗುತ್ತಾ?
ಅಂಗಡಿಯವ: ಸಿಗುತ್ತೆ.
ಗ್ರಾಹಕ: ಕೊಡಿ..
ಅಂಗಡಿಯವ: ಇಲ್ಲೇ ತಿಂತೀಯಾ ಅಥವಾ ಪಾರ್ಸೆಲ್ ಮಾಡ್ಲಾ?
***
ಗುಂಡ: ಒಬ್ಬ ಪಾಕಿಸ್ತಾನಿ ಚಂದ್ರಲೋಕದಲ್ಲಿ ಇದ್ದರೆ ಏನನ್ನಬಹುದು?
ತಿಮ್ಮ: ಪ್ರಾಬ್ಲಂ..
ಗುಂಡ: 10 ಜನ ಇದ್ದರೆ ?
ತಿಮ್ಮ: ಪ್ರಾಬ್ಲಂ..ಗುಂಡ: 100 ಜನ ಇದ್ದರೆ
ತಿಮ್ಮ: ಪ್ರಾಬ್ಲಂ..
ಗುಂಡ: ಇಡೀ ಪಾಕಿಸ್ತಾನ ಅಲ್ಲಿದ್ದರೆ?
ತಿಮ್ಮ: ಇಡೀ ವಿಶ್ವಕ್ಕೆ Problem solved.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+