ಮದುವೆಯಾದರೆ ಮಹಿಳೆ ಸಂತೋಷವಾಗಿಡಬಹುದು

Jokes for the day
ಗುಂಡ: ಮದುವೆಯಾದರೆ ಏನಾಗುತ್ತೆ?
ತಿಮ್ಮ: ಒಂದು ಮಹಿಳೆಯನ್ನು ಸಂತೋಷವಾಗಿಡಬಹುದು
ಗುಂಡ: ಮದುವೆಯಾಗದಿದ್ದರೆ?
ತಿಮ್ಮ: ಬಹಳಷ್ಟು ಮಹಿಳೆಯರನ್ನು ಸಂತೋಷವಾಗಿಡಬಹುದು
***
ಗುಂಡ: ಈ ನಡುವೆ ದೇಶದಲ್ಲಿ ವಿವಾಹ ವಿಚ್ಛೇದನ ಹೆಚ್ಚಾಗುತ್ತಿದೆ ಅದಕ್ಕೆ ಕಾರಣ?
ತಿಮ್ಮ: ಕಾರಣ ಸಿಂಪಲ್..
ಗುಂಡ: ಏನು ಕಾರಣ ಹೇಳು?
ತಿಮ್ಮ: ಇದಕ್ಕೆಲ್ಲಾ ಒಂದೇ ಕಾರಣ, ಅದೇನಂದರೆ ಮದುವೆ.
***
ಟೀಚರ್:ಜಿಪುಣತನದ ಪರಮಾವಧಿಗೆ ಒಂದು ಉದಾಹರಣೆ ಯಾರು ಕೊಡುತ್ತೀರಿ?
ಮರಿಗುಂಡ: ನಾನು ಕೊಡ್ತೀನಿ ಟೀಚರ್?
ಟೀಚರ್: ಹೇಳು?
ಮರಿಗುಂಡ: ಗ್ಯಾಸ್ ಫಿಟ್ ಮಾಡಿರುವ ಸೆಕೆಂಡ್ ಹ್ಯಾಂಡ್ ನ್ಯಾನೋ ಕಾರಿಗಾಗಿ ಹುಡುಕುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+