ಈಡಿಯಟ್ ಯಾಕೋ ನನ್ನ ಹಿಂದೆ ಬಿದ್ದಿದೀಯಾ?

ಹುಡುಗ : ಅವ್ರೇ ಹೇಳಿದ್ದು ಜೀವನದಲ್ಲಿ ಒಳ್ಳೆಯವರನ್ನು ಫಾಲೋ ಮಾಡಬೇಕೂಂತಾ...
***
ಸರಕಾರ ಹೇಳುತ್ತೆ.. ಒಂದು ಹುಡುಗಿ ವಿದ್ಯೆ ಕಲಿತರೆ ಮುಂದೆ ನಾಲ್ಕು ಜನರಿಗೆ ವಿದ್ಯೆ ಕಲಿಸುತ್ತಾಳಂತೆ..
ಆದರೆ ಆ ಹುಡುಗಿ ಕಾಲೇಜಿನಲ್ಲಿ ಓದುತ್ತಿರುವಾಗ 40 ಜನ ಹುಡುಗ್ರು ಫೇಲ್ ಆಗ್ತಾರಲ್ಲಾ.. ಅದಕ್ಕೆ ಸರಕಾರ ಏನು ಹೇಳುತ್ತೆ?
***
ಇಬ್ಬರು ಪ್ರೇಮಿಗಳು ಮದುವೆ ಆಗದೇನೆ ಅಪ್ಪ ಅಮ್ಮ ಆದ್ರು. ಅವರಿಗೆ ಅವಳು ಜವಳಿ ಮಕ್ಕಳು ಹುಟ್ಟಿದವು.
ಮಗುವಿಗೆ ಏನು ಹೆಸರು ಇಡಬೇಕೆಂದು ಯೋಚಿಸಿ ಕೊನೆಗೆ ಈ ಹೆಸರು ಇಟ್ಟರು..
"ಅಪ್ಪಿ" ಮತ್ತು "ತಪ್ಪಿ"
***
ಗುಂಡ : ಜೀವನದಲ್ಲಿ ಒಂದು ವಿಷಯವನ್ನು ನಾವು ಯಾವತ್ತೂ ನೆನಪಿಟ್ಟು ಕೊಳ್ಳಬೇಕು..
ತಿಮ್ಮ : ಏನದು?
ಗುಂಡ : ಯಾವತ್ತೂ ಟ್ರೈನ್ ಪಂಚರ್ ಆಗಲ್ಲ..












Click it and Unblock the Notifications