ವಾಟ್ ನೆಕ್ಸ್ಟ್ ದೀಪಿಕಾ ಪಡುಕೋಣೆ?

ದೀಪಿಕಾ ಯುವರಾಜ್ ಹಿಂದೆ ಬಿದ್ಲು, ಯುವರಾಜ್ ಫಾರಂ ಕಳಕೊಂಡಾ..
ದೀಪಿಕಾ ರಣಬೀರ್ ಕಪೂರ್ ಹಿಂದೆ ಬಿದ್ಲು, ಆತನ ಫಿಲಂ ಫ್ಲಾಪ್ ಆಯಿತು..
ದೀಪಿಕಾ ಸಿದ್ದಾರ್ಥ್ ಮಲ್ಯ ಹಿಂದೆ ಬಿದ್ಲು, ಆತನ ಕಿಂಗ್ ಫಿಷರ್ ಏರ್ ಲೈನ್ ಸ್ಟಾಪ್ ಆಯಿತು.
ಸೊ, ವಾಟ್ ನೆಕ್ಸ್ಟ್ ದೀಪಿಕಾ...
***
ಗುಂಡ: ನನ್ನ ಜಾತಕ ನೋಡಿ, ನನ್ನ ಮದುವೆಯ ಬಗ್ಗೆ ತಿಳಿಸಿ.
ಜ್ಯೋತಿಷಿ: ನಿನಗೆ ಮದುವೆ ಆಗುವ ಯೋಗವಿಲ್ಲ.
ಗುಂಡ: ಯಾಕೆ?
ಜ್ಯೋತಿಷಿ: ನಿನ್ನ ಜಾತಕದಲ್ಲಿ ನೆಮ್ಮದಿ, ಸುಖ ಶಾಂತಿಯಿಂದ ಬದುಕುವೆ ಎಂದಿದೆ..
***
ಹುಡುಗಿ: ಐ ಲವ್ ಯು.. ಮದುವೆ ಆದ್ರೆ ನಿನ್ನನ್ನೇ ಆಗುವುದು..
ಹುಡುಗ: ಅದನ್ನೇ ಸ್ವಲ್ಪ ಡಿಫರೆಂಟ್ ಆಗಿ ಹೇಳು..
ಹುಡುಗಿ: ನಿನ್ನ ಆಸ್ತಿಯನ್ನು ಕೊಳ್ಳೆ ಹೊಡೆಯಲು ನನ್ನ ಮಗನಿಗೊಂದು ಚಾನ್ಸ್ ಕೊಡು..












Click it and Unblock the Notifications