ನಿನ್ನ ನಾ ಮದುವೆ ಆಗ್ತೀನಿ ಅಂದು ಕೊಂಡಿರ್ಲಿಲ್ಲಾ..

Jokes for the day
ಹೆಂಡತಿ: ಏನ್ರೀ.. ಮದುವೆಗೆ ಮುಂಚೆ ನನ್ನನ್ನು ರಾಣಿ ತರ ನೋಡ್ಕೋತೀನಿ ಅಂತಿದ್ರಲ್ಲಾ.
ಗುಂಡ: ಹೌದು ಕಣೇ.. ನನ್ ತಾಯಿ ಆಣೆಗೂ ನಿನ್ನನ್ನು ಮದುವೆ ಆಗ್ತೀನಿ ಎಂದು ಅಂದು ಕೊಂಡಿರ್ಲಿಲ್ಲಾ
***
ಪತ್ರಕರ್ತ: ಸಾರ್.. ನಿಮ್ಮ ಹೊಸ ಚಿತ್ರದ ಬಗ್ಗೆ ಜನರ ಒಟ್ಟಾರೆ ಅಭಿಪ್ರಾಯ ಹೇಗಿದೆ?
ನಿರ್ದೇಶಕ: ಕೆಲವರಿಗೆ ಇಷ್ಟವಾಗಿದೆ, ಕೆಲವರಿಗೆ ಇಷ್ಟವಾಗಿಲ್ಲ.
ಪತ್ರಕರ್ತ: ಯಾರಿಗೆ ಇಷ್ಟವಾಗಿಲ್ಲ ಸಾರ್?
ನಿರ್ದೇಶಕ: ನನಗೆ ಇಷ್ಟವಾಗಿತ್ತು, ಆದರೆ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ.
***
ಟೀಚರ್: ಮಕ್ಕಳೇ. ಎಂಟ್ರೆನ್ಸ್ ಎಕ್ಷಾಮ್ ಅಂದರೆ ಏನು?
ಮರಿಗುಂಡ: ಮೇಡಂ ನಾನ್ ಹೇಳ್ತೀನಿ..
ಟೀಚರ್: ಸರಿ ಹೇಳು..
ಮರಿಗುಂಡ: ಅದೇ ಟೀಚರ್.. ಬಾಗಿಲ ಬಳಿ ಕೂತು ಬರೀತೀವಲ್ಲಾ ಅದೇ ಎಂಟ್ರೆನ್ಸ್ ಎಕ್ಷಾಮ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+