ಬಾತ್ ಟಬ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಜೊತೆ ಸ್ನಾನ ಮಾಡ್ತಿದ್ಳು...

Jokes for the day
ಗುಂಡ: ನಿನ್ನ ಹೆಂಡತಿ ನೀರಿಗೆ ಬಹಳ ಹೆದುರುತ್ತಾಳಲ್ಲಾ..
ತಿಮ್ಮ: ಹೌದು, ನಿನಗೆ ಹೇಗೆ ಗೊತ್ತಾಯ್ತು?
ಗುಂಡ: ನಿನ್ನೆ ನಾನು ನಿನ್ನ ಮನೆಗೆ ಹೋಗಿದ್ದಾಗ ಅವಳು ಬಾತ್ ಟಬ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಜೊತೆ ಸ್ನಾನ ಮಾಡುತ್ತಿದ್ದಳು.

***
ಟೀಚರ್: ಕಿವಿ ಕೇಳದೆ ಇರುವವನನ್ನಾ ಏನೂಂತ ಕರೆಯ ಬಹುದು?
ಮರಿಗುಂಡ: ಏನು ಬೇಕಾದರೂ ಕರೀ ಬಹುದು ಟೀಚರ್.
ಟೀಚರ್: ಅದು ಹೇಗೋ ಮಾರಾಯಾ?
ಮರಿಗುಂಡ: ಏನು ಬೇಕಾದರೂ ಕರೀ ಬಹುದು ಟೀಚರ್. ಹೇಗೂ ಅವನಿಗೆ ಕಿವಿ ಕೇಳಿಸುವುದಿಲ್ಲಲ್ಲಾ
***
ಗುಂಡ: ಬ್ಯಾಚುಲರ್ ಆಗಿರುವವರು ಮದುವೆ ಆದವರನ್ನು ಲಕ್ಕಿ ಅನ್ಕೊತಾರೆ.. ಮದುವೆ ಆದವರು ಬ್ಯಾಚುಲರ್ ನನ್ನು ಲಕ್ಕಿ ಅನ್ಕೋತಾರೆ..
ತಿಮ್ಮ: ಐ ಎಗ್ರೀ.. ಆದರೆ ಕಾರಣ ಏನಿರ ಬಹುದು?
ಗುಂಡ: ಸಿಂಪಲ್ ಕಣೋ.. ಬ್ಯಾಚುಲರ್ ಮದುವೆ ಆದವರ ನೈಟ್ ಬದುಕನ್ನು ನೆನೆಪಿಸಿ ಕೊಳ್ಳುತ್ತಾರೆ. ಮದುವೆ ಆದವರು ಬ್ಯಾಚುಲರ್ ಡೇ ಬದುಕನ್ನೂ ನೆನೆಪಿಸಿ ಕೊಳ್ಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+