ಆದರೆ ನಿನ್ನ ಹೆಂಡತಿ ಮುಂದೆ ಏನೂ ಅಲ್ಲಾ ಬಿಡು...

Jokes for the day
ಗೆಳೆಯ: ನಿನ್ನ ಹೆಂಡತಿ ಬಹಳ ಸುಂದರಿಯಂತೆ..
ಇನ್ನೊಬ್ಬ ಗೆಳೆಯ: ನಾನು ಹಾಗೆ ಅಂದು ಕೊಂಡಿದ್ದೆ..
ಗೆಳೆಯ: ಮತ್ತೆ ಸುಂದರಿ ಆಲ್ವಾ?
ಇನೊಬ್ಬ ಗೆಳೆಯ: ಸುಂದರೀನೆ.. ಆದರೆ ನಿನ್ನ ಹೆಂಡತಿ ಮುಂದೆ ಏನೂ ಅಲ್ಲಾ ಬಿಡು.
***
ಗೆಳೆಯ: ಇವತ್ತು ನಾನು ಒಂದು ಹುಡುಗೀನಾ ರೇಪ್ ಆಗೋದಿಂದ ತಪ್ಪಿಸಿದೆ
ಇನ್ನೊಬ್ಬ ಗೆಳೆಯ: ವೆರಿ ಗುಡ್, ಹೇಗೋ ಇದೆಲ್ಲಾ ?
ಗೆಳೆಯ: ಸೆಲ್ಫ್ ಕಂಟ್ರೋಲ್ ಕಣೋ..ಸೆಲ್ಫ್ ಕಂಟ್ರೋಲ್
***
ಹೆಂಡತಿ: ಇವತ್ತಿನ ಪೇಪರ್ ನೋಡಿದ್ರಾ?
ಗಂಡ: ಯಾಕೆ ಏನಾಯಿತು?
ಹೆಂಡತಿ: ಯಾರೋ ಸೈಕಲ್ ಗಾಗಿ ಹೆಂಡತಿಯನ್ನೇ ಮಾರಿದ್ದಾನಂತೆ..
ಗುಂಡ: ಅವನು ಮೂರ್ಖ.. ನಾನಾದ್ರೆ ಕನಿಷ್ಠ ಸ್ಕೂಟರ್ ಗಾಗಿ ಹೆಂಡತಿಯನ್ನು ಮಾರುತ್ತಿದ್ದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+