ಹೆಂಡತಿಯನ್ನು ಸರಿಯಾಗಿ ರಮಿಸಲಾಗದ ಗುಂಡ...

Jokes for the day
ಹೆಂಡತಿಯನ್ನು ಸರಿಯಾಗಿ ರಮಿಸಲು ಸಾಧ್ಯವಾಗದ ಗುಂಡ, ಏನು ಮಾಡಬೇಕೆಂದು ತೋಚದೆ ತನ್ನ ಗೆಳೆಯನ ಸಲಹೆ ಪಡೆದ. ಕಾಮಶಾಸ್ತ್ರದಲ್ಲಿ ಪ್ರವೀಣನಾದ ಗುಂಡನ ಸ್ನೇಹಿತ ಕೆಲವೊಂದು ಸಲಹೆಗಳನ್ನು ಗುಂಡನಿಗೆ ನೀಡಿದ. ಗೆಳೆಯನ ಸಲಹೆಯಂತೆ ನಡೆದುಕೊಂಡ ಗುಂಡ..
ಗುಂಡ: ನಿನ್ನೆ ರಾತ್ರಿ ಹೇಗಿತ್ತು?
ಗುಂಡಿ: ಛೀ.. ಹೊಗಿಯಪ್ಪಾ ನೀವು
ಗುಂಡ: ಪರವಾಗಿಲ್ಲಾ ಹೇಳು..
ಗುಂಡಿ: ಮನುಷ್ಯನಿಗೆ ತನ್ನ ತನ ಅನ್ನೋದು ಇರಬೇಕ್ರೀ.. ನಿಮ್ಮ ಗೆಳೆಯನ ಶೈಲಿಯನ್ನು ಯಾಕೆ ಫಾಲೋ ಮಾಡ್ತೀರಿ..
***
ಡಾಕ್ಟರ್: ಎಷ್ಟ್ ಕಷ್ಟ ಪಟ್ಟು ಈ ಆಪರೇಶನ್ ಮಾಡಿ ಬದುಕಿಸಿ ಕೊಳ್ಳಲು ಆಗಲಿಲ್ಲವಲ್ಲಾ...
ನರ್ಸ್: ಲೂಸ್ ನನ್ ಮಗನೇ.. ನೀನು ಮಾಡಿದ್ದು ಆಪರೇಶನ್ ಅಲ್ಲಾ.. ಪೋಸ್ಟ್ ಮಾರ್ಟಂ..

***
ಮರಿಗುಂಡ: ಎಲ್ಲಾ ಸ್ಕೂಲ್, ಕಾಲೇಜ್ ಹತ್ತಿರ ನಿಧಾನವಾಗಿ ಚಲಿಸಿ ಎನ್ನುವ ಫಲಕ ಇರುತ್ತಲ್ವಾ?
ಮರಿತಿಮ್ಮ: ಯಾಕೆ?
ಮರಿಗುಂಡ: ಆದ್ರೆ ಮಹಿಳಾ ಕಾಲೇಜ್ ಎದುರು ಯಾಕೆ ಇರೋಲ್ಲಾ?
ಮರಿತಿಮ್ಮ: ಅಲ್ಲಿ ಇಲ್ಲಾಂದ್ರೂ.. ಎಲ್ಲಾ ವಾಹನಗಳು ನಿಧಾನವಾಗಿಯೇ ಚಲಿಸುತ್ತೆ ಬಿಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+