ಬ್ಯೂಟಿಫುಲ್ ನರ್ಸ್ ನನ್ನು ಕಂಡು ರೋಗಿ ಹೇಳುತ್ತಾನೆ...

Jokes for the day
ರೋಗಿ: ನರ್ಸ್.. ಮೂರು ದಿನದ ಹಿಂದೇನೆ ನೀವು ನನ್ನ ಮನಸ್ಸು ಕದ್ದಿದ್ದೀರಾ.
ನರ್ಸ್: ಏನಂದೆ?
ರೋಗಿ: ಅದೇ.. ಮೂರು ದಿನದ ಹಿಂದೇನೆ ನೀವು ನನ್ನ ಮನಸ್ಸು ಕದ್ದಿದ್ದೀರಾ.
ನರ್ಸ್: ಹೋಗೋ ಲೋಫರ್.. ಎರಡು ದಿನದ ಹಿಂದೆಯೇ ಡಾಕ್ಟರ್ ನಿನ್ನ ಕಿಡ್ನಿ ಕದ್ದಿದ್ದಾರೆ..
***
ಗುಂಡ: ಗುಂಡೀ..ಹೋಗುತ್ತಿದ್ದೇನೆ, ಕಾಡಿಗೆ ಹೋಗಿ ಹುಲಿಯನ್ನು ಬೇಟೆಯಾಡಿಕೊಂಡು ಬರುತ್ತೇನೆ..
ಗುಂಡಿ: ಆಯ್ತು ಹೋಗಿ.. ಯಾಕೆ ಇನ್ನೂ ನಿಂತಿದ್ದೀರ?
ಗುಂಡ: ಹೇಗೆ ಹೋಗ್ಲಿ..
ಗುಂಡಿ: ಯಾಕೆ?
ಗುಂಡ: ಹೊರಗೆ ನಾಯಿ ಕಟ್ಟಿ ಹಾಕಿಲ್ಲಾ ನೀನು..
***
ಬುಷ್: ನಿನಗೆ ಈಜಲು ಬರುತ್ತಾ..
ಲಾಲೂ: ಇಲ್ಲ..
ಬುಷ್: ನಿನಗಿಂತ ಆ ನಾಯಿಯೇ ಬೆಟರ್.. ಅದಾದರೂ ಈಜುತ್ತೆ
ಲಾಲೂ: ನಿನಗೆ ಈಜಲು ಬರುತ್ತಾ?
ಬುಷ್: ಹೌದು..
ಲಾಲೂ: ಹಾಗಾದ್ರೆ ನಿನಗೆ, ಆ ನಾಯಿಗೆ ಮತ್ತೆ ನನಗೆ ಏನು ವ್ಯತ್ಯಾಸ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+